Wednesday, 23rd October 2024

kuthluru tourism village

Tourism Village: ʼನಕ್ಸಲ್‌ ಪೀಡಿತ ಪ್ರದೇಶʼ ಆಗಿದ್ದ ಕುತ್ಲೂರು ಈಗ ‘ಶ್ರೇಷ್ಠ ಪ್ರವಾಸಿ ಗ್ರಾಮ’; ಕೇಂದ್ರ ಸರ್ಕಾರದಿಂದ ನಾಳೆ ಗೌರವ

ಕೇಂದ್ರ ಪ್ರವಾಸೋದ್ಯಮ ಇಲಾಖೆ ನಡೆಸುವ ‘ಶ್ರೇಷ್ಠ ಪ್ರವಾಸಿ ಗ್ರಾಮ’ (Best Tourism Village) ಸ್ಪರ್ಧೆಯ 2024ನೇ ಆವೃತ್ತಿಯಲ್ಲಿ ‘ಸಾಹಸ ಪ್ರವಾಸೋದ್ಯಮ’ (Best Adventure Tourism) ವಿಭಾಗದಲ್ಲಿ ಕುತ್ಲೂರು ಗ್ರಾಮ ಆಯ್ಕೆಯಾಗಿದೆ.

ಮುಂದೆ ಓದಿ