ನವದೆಹಲಿ: ಇಂಡಿಗೋ ವಿಮಾನಯಾನ ಸಂಸ್ಥೆ ಬೆಂಗಳೂರು ಮತ್ತು ಲಕ್ಷದ್ವೀಪದ ಅಗತ್ತಿ ನಡುವೆ ಮಾ.31ರಿಂದ ನೇರ ವಿಮಾನಯಾನ ಘೋಷಿಸಿದ್ದು, ಲಕ್ಷದ್ವೀಪಕ್ಕೆ ವಿಮಾನ ಸಂಪರ್ಕವನ್ನು ಹೆಚ್ಚಿಸಿದೆ. ಅಗತ್ತಿ ವಿಮಾನ ನಿಲ್ದಾಣ ಇಂಡಿಗೋ ನೆಟ್ವರ್ಕ್ನಲ್ಲಿ 88ನೇ ದೇಶೀಯ ಮತ್ತು 121ನೇ ಒಟ್ಟಾರೆ ತಾಣವಾಗಿದೆ. ವಿಮಾನಯಾನವು ಸುಮಾರು 78 ಆಸನಗಳನ್ನು ಹೊಂದಿರುವ ATR ವಿಮಾನವನ್ನು ಈ ಮಾರ್ಗದಲ್ಲಿ ಬಳಸುತ್ತದೆ. ಆಳ ಸಮುದ್ರದ ಮೀನುಗಾರಿಕೆ, ಸ್ಕೂಬಾ ಡೈವಿಂಗ್, ನೌಕಾಯಾನ, ಸ್ಕೀಯಿಂಗ್ ಮತ್ತು ಕಯಾಕಿಂಗ್ಗಳನ್ನು ಬಯಸುವವರಲ್ಲಿ ಅಗಟ್ಟಿ ಜನಪ್ರಿಯ ವಾಗಿದೆ. ಈ ದ್ವೀಪವು ಜನವಸತಿಯಿಲ್ಲದ ಮತ್ತು […]