Sunday, 15th December 2024

ಲಕ್ಷದ್ವೀಪದ ಮಿನಿಕಾಯ್‌ ದ್ವೀಪದಲ್ಲಿ ವಾಯುನೆಲೆ ಸಿದ್ಧಪಡಿಸುವ ತಯಾರಿ

ನವದೆಹಲಿ: ಲಕ್ಷದ್ವೀಪವನ್ನ ಅಂತರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಮಾಡುವ ಯೋಜನೆಯನ್ನು ಭಾರತ ಸರ್ಕಾರ ರೂಪಿಸಿದ ಬೆನ್ನಲ್ಲೇ ಲಕ್ಷದ್ವೀಪದ ಮಿನಿ ಕಾಯ್‌ ದ್ವೀಪದಲ್ಲಿ ಜಾಯಿಂಟ್‌ ವಾಯುನೆಲೆ ಸಿದ್ಧಪಡಿಸುವ ತಯಾರಿ ನಡೆಸಿದೆ. ಲಕ್ಷದ್ವೀಪ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ಪೋಸ್ಟ್‌ಗೆ ಮಾಲ್ಡೀವ್ಸ್‌ ಸಚಿವರು ಆಕ್ಷೇಪಾರ್ಹ ಕಮೆಂಟ್‌ ಮಾಡಿದ್ದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿನ್ನೆಲೆ ಈಗ ಮಾಲ್ಡೀವ್ಸ್‌ ಬಿಟ್ಟು ಪ್ರವಾಸಿಗರ ಚಿತ್ತ ಲಕ್ಷದ್ವೀಪದತ್ತ ನೆಟ್ಟಿದೆ. ಹೀಗಾಗಿ, ಲಕ್ಷದ್ವೀಪಕ್ಕೆ ನೇರ ವಿಮಾನ ಸಂಪರ್ಕ ಕಲ್ಪಿಸುವ ಬಗ್ಗೆಯೂ ಸಾಕಷ್ಟು ಆಗ್ರಹ ಕೇಳಿ ಬಂದಿದೆ. ಈಗ ಭಾರತ […]

ಮುಂದೆ ಓದಿ