Monday, 28th October 2024

Lalbagh Bandstand:

Lalbagh Bandstand : ಕುಸಿಯುವ ಭೀತಿಯಲ್ಲಿ ಐತಿಹಾಸಿಕ ಲಾಲ್‌ಬಾಗ್‌ ಉದ್ಯಾನದ ಬ್ಯಾಂಡ್ ಸ್ಟ್ಯಾಂಡ್‌

ಬೆಂಗಳೂರು: ಬೆಂಗಳೂರಿನ ಕಳೆ ತಂದಿರುವ ಹಾಗೂ ಐತಿಹ್ಯ ಹೊಂದಿರುವ ಲಾಲ್‌ಬಾಗ್ ಉದ್ಯಾನದಲ್ಲಿರುವ ಬ್ಯಾಂಡ್‌ ಸ್ಟ್ಯಾಂಡ್‌ (ರಂಗಮಂಟಪ) ಬಿರುಕು ಬಿಟ್ಟಿದೆ. (Lalbagh Bandstand) ಆಕರ್ಷಣಿಯ ನಿರ್ಮಾಣ ಕುಸಿಯುವ ಆತಂಕ ಎದುರಿಸುತ್ತಿದೆ. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಿದ್ದ ಬಿದ್ದ ಭಾರೀ ಮಳೆ ಮತ್ತು ಗಾಳಿಯಿಂದಾಗಿ ಇದಕ್ಕೆ ಮತ್ತಷ್ಟು ತೊಂದರೆ ಎದುರಾಗಿದ್ದು ಇಂದೊ ನಾಳೆ ಎಂಬ ಸ್ಥಿತಿ ಸೃಷ್ಟಿಯಾಗಿದೆ. I’m often wonder-stuck at the beauty I get to see on my morning walks at […]

ಮುಂದೆ ಓದಿ