ವೀಕೆಂಡ್ ವಿಥ್ ಮೋಹನ್ ಮೋಹನ್ ವಿಶ್ವ ಜಿಹಾದಿಗಳು ಅಕ್ರಮ ಶಸ್ತ್ರಾಸ್ತ್ರ ಹಿಡಿದು ಯುದ್ಧ ಮಾಡಿಯಾಯಿತು, ನಂತರ ‘ಜಿಹಾದಿ’ಗಳ ಪ್ರೀತಿ ಪ್ರೇಮದ ಆಟ ‘ಲವ್ ಜಿಹಾದ್’ ಆಯಿತು, ಇವೆರಡರ ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸದ್ದಿಲ್ಲದೇಎರಡು ದಶಕಗಳಿಂದ ‘ಲ್ಯಾಂಡ್ ಜಿಹಾದ್’ಆಗಿದೆಯೆಂಬ ಮಾತುಗಳು ಈಗ ಕೇಳಿಬರುತ್ತಿವೆ. ಏನಪ್ಪಾ ಇದು ‘ಲ್ಯಾಂಡ್ ಜಿಹಾದ್’ಎಂದು ಆಶ್ಚರ್ಯಪಡಬೇಡಿ, ನಮ್ಮಲ್ಲೂ ಪಾದರಾಯನಪುರ, ಶಿವಾಜಿನಗರ, ತಿಲಕ್ ನಗರ, ಗೋರಿಪಾಳ್ಯ, ಗುರಪ್ಪನಪಾಳ್ಯದಂಥ ಬಡಾವಣೆಗಳನ್ನು ಮುಸಲ್ಮಾನರು ನಿಧಾನವಾಗಿ ಆಕ್ರಮಿಸಿಕೊಂಡು ಅಲ್ಲಿನ ಹಿಂದುಗಳಿಗೆ ಉಸಿರುಗಟ್ಟಿಸುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದರೋ ಅದೇ ರೀತಿಯಲ್ಲಿ […]