ನವದೆಹಲಿ: ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಫ್ರಾನ್ಸ್ನ ಲೇಖಕ, ಕೊಲ್ಕತ್ತಾ ಬಗೆಗೆ ‘City of Joy’ ಕೃತಿಯನ್ನು ರಚಿಸಿದ್ದ ಡೊಮಿನಿಕ್ ಲ್ಯಾಪಿಯರ್ (91) ನಿಧನರಾದರು. ಅಮೆರಿಕದ ಲೇಖಕ ಲಾರ್ರಿ ಕೊಲಿನ್ಸ್ ಜತೆ ಸೇರಿ ಡೊಮಿನಿಕ್ ಬರೆದಿದ್ದ ಆರು ಪುಸ್ತಕಗಳು 30 ಭಾಷೆಗಳಲ್ಲಿ 50 ದಶಲಕ್ಷಕ್ಕಿಂತಲೂ ಅಧಿಕ ಮಾರಾಟವಾಗಿದ್ದವು. ಬೆಂಗಾಳಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ ಡೊಮಿನಿಕ್ ಲ್ಯಾಪಿಯರ್ 2008ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲೊಂದಾದ ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದರು. ಕೊಲ್ಕತ್ತಾದ ಕೊಳಗೇರಿಗಳ ಕುಷ್ಟ ಪೀಡಿತ ಮಕ್ಕಳಿಗಾಗಿ 1981ರಲ್ಲಿ ಸಿಟಿ ಆಫ್ […]