Friday, 22nd November 2024

Madras High Court

ಮಾಜಿ ಸಿಎಂ ದಿವಂಗತ ಜೆ.ಜಯಲಲಿತಾ ನಿವಾಸ ಸರ್ಕಾರದ ಸ್ವತ್ತಲ್ಲ: ಮದ್ರಾಸ್​ ಹೈಕೋರ್ಟ್

ಚೆನ್ನೈ: ತಮಿಳುನಾಡು ಮಾಜಿ ಸಿಎಂ ದಿವಂಗತ ಜೆ.ಜಯಲಲಿತಾ ಅವರ ಪೋಯಸ್​ ಗಾರ್ಡನ್​ ನಿವಾಸವನ್ನು ಸ್ವಾಧೀನಪಡಿಸಿಕೊಂಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಮದ್ರಾಸ್​ ಹೈಕೋರ್ಟ್ ಬುಧವಾರ ರದ್ದು ಗೊಳಿಸಿದೆ. ಈ ಮೂಲಕ ಜಯಲಲಿತಾ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸಿದ್ದ ಎಐಎಡಿಎಂಕೆ ಸರ್ಕಾರದ ಆದೇಶ ವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದ ಸೊಸೆ ಹಾಗೂ ಸೋದರಳಿಯ ಜೆ.ದೀಪಾ ಹಾಗೂ ಜೆ.ದೀಪಕ್​​ ಅವರಿಗೆ ಮುನ್ನಡೆ ಸಿಕ್ಕಂತಾಗಿದೆ. ಜಯಲಲಿತಾ ಮರಣದ ಬಳಿಕ 2017ರ ಆಗಸ್ಟ್​ 17ರಂದು ಅಂದಿನ ತಮಿಳುನಾಡು ಸಿಎಂ ಇ.ಪಳನಿಸ್ವಾಮಿ ಅಮ್ಮನ ಸಾಧನೆಯನ್ನು ತಮಿಳುನಾಡು ಜನತೆಯ ಎದುರು ತೆರೆದಿಡುವ […]

ಮುಂದೆ ಓದಿ