Friday, 18th October 2024

SALMAN KHAN

Salman Khan: 5 ಕೋಟಿ ರೂ ಕೊಡಿ… ಇಲ್ಲವೇ ಸಿದ್ದಿಕಿಗಿಂತಲೂ ಭೀಕರವಾಗಿ ಹತ್ಯೆ ಮಾಡ್ತೇವೆ; ಸಲ್ಮಾನ್‌ ಖಾನ್‌ಗೆ ಮತ್ತೆ ಬೆದರಿಕೆ

Salman Khan:ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸಾಪ್ ಸಂಖ್ಯೆಗೆ ಬೆದರಿಕೆ ಸಂದೇಶ ಬಂದಿದ್ದು, ಅದರಲ್ಲಿ ನಟ ಸಲ್ಮಾನ್ ಖಾನ್ ಅವರಿಂದ 5 ಕೋಟಿ ರೂ. ಸಲ್ಮಾನ್ ಪಾವತಿಸಲು ವಿಫಲವಾದರೆ, ಆತನ ಸ್ಥಿತಿ ಇತ್ತೀಚೆಗೆ ಹತ್ಯೆಯಾದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿಗಿಂತ ಕೆಟ್ಟದಾಗಿರಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಇನ್ನು ಇದು ಹುಸಿ ಬೆದರಿಕೆ ಎಂದು ಪೊಲೀಸರು ಹೇಳಿದ್ದಾರೆ.

ಮುಂದೆ ಓದಿ

Lawrence Bishnoi

Lawrence Bishnoi: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಸ್ಟರ್‌ ಆಗಿದ್ದರ ಹಿಂದಿದೆ ದುರಂತ ಪ್ರೇಮ ಕತೆ

ಉತ್ತಮ ಕೃಷಿಕ (Lawrence Bishnoi) ಕುಟುಂಬದಲ್ಲಿ ಜನಿಸಿ, ಪೊಲೀಸ್ ಕಾನ್ಸ್‍ಸ್ಟೇಬಲ್ ಮಗನಾದ ಲಾರೆನ್ಸ್ ಬಿಷ್ಣೋಯ್ ಕುಖ್ಯಾತ ರೌಡಿಯಾಗಿದ್ದು ಹೇಗೆ? ಆತನ ಪ್ರೇಮಕಥೆ ದುರಂತವಾಗಿ ಅಂತ್ಯ ಕಂಡಿದ್ದು...

ಮುಂದೆ ಓದಿ

Lawrence Bishnoi

Lawrence Bishnoi: ಮುಂಬೈ ಪೊಲೀಸರಿಗೆ ಲಾರೆನ್ಸ್ ಬಿಷ್ಣೋಯ್ ಕಸ್ಟಡಿಗೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಏಕೆ?

ಮಹಾರಾಷ್ಟ್ರದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ (Lawrence Bishnoi) ಗ್ಯಾಂಗ್ ಹೊತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಗ್ಯಾಂಗ್...

ಮುಂದೆ ಓದಿ

canada

India Canada row: ಬಿಷ್ಣೋಯ್‌ ಗ್ಯಾಂಗ್‌ ಜೊತೆ ಭಾರತದ ಏಜೆಂಟ್‌ಗಳಿಗೆ ನಂಟು; ಕೆನಡಾ ಗಂಭೀರ ಆರೋಪ

India Canada row: ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ (RCMP) ಸಹಾಯಕ ಕಮಿಷನರ್‌ ಬ್ರಿಗಿಟ್ಟೆ ಗೌವಿನ್‌ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದು, ಬಿಷ್ಣೋಯ್‌ ಗ್ಯಾಂಗ್‌ ಅನ್ನು ಬಳಸಿಕೊಂಡು...

ಮುಂದೆ ಓದಿ

Lawrence Bishnoi
Lawrence Bishnoi: ಕಾನೂನು ಪದವೀಧರ ಲಾರೆನ್ಸ್ ಬಿಷ್ಣೋಯ್ ಅಂತಾರಾಷ್ಟ್ರೀಯ ಗ್ಯಾಂಗ್‌ಸ್ಟರ್‌ ಆಗಿದ್ದು ಹೇಗೆ?

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಆರೋಪವನ್ನು ಹೊಂದಿರುವ ಲಾರೆನ್ಸ್ ಬಿಷ್ಣೋಯ್ ನನ್ನು (Lawrence Bishnoi) ಗುಜರಾತ್‌ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಜೈಲಿನಲ್ಲಿದ್ದರೂ ಆತ ತನ್ನ...

ಮುಂದೆ ಓದಿ

Bishnoi Gang
Bishnoi Gang: ದಾವೂದ್ ಇಬ್ರಾಹಿಂ ಹಾದಿಯಲ್ಲಿ ಬಿಷ್ಣೋಯ್‌ ಗ್ಯಾಂಗ್! ಇವರ ಗ್ಯಾಂಗ್‌ನಲ್ಲಿ 700 ಶೂಟರ್‌ಗಳು!

90 ರ ದಶಕದಲ್ಲಿ ದಾವೂದ್ ಇಬ್ರಾಹಿಂ ಸಣ್ಣ ಅಪರಾಧಗಳನ್ನು ಮಾಡಿ ಅಪರಾಧ ಜಗತ್ತಿಗೆ ಕಾಲಿಟ್ಟು ತನ್ನ ಜಾಲವನ್ನು ಹೇಗೆ ವಿಸ್ತರಿಸಿದನೋ ಅದೇ ರೀತಿ ಲಾರೆನ್ಸ್ ಬಿಷ್ಣೋಯ್ (Bishnoi...

ಮುಂದೆ ಓದಿ

SALMAN KHAN
Baba Siddique: ಸಲ್ಮಾನ್‌ ಖಾನ್‌ ಜತೆ ನಂಟು ಹೊಂದಿರೋರಿಗೆ ಇದೇ ಗತಿ; ಬಿಷ್ಣೋಯ್‌ ಗ್ಯಾಂಗ್ ಎಚ್ಚರಿಕೆ

Baba Siddique:ಸಿದ್ದಿಕ್ ಅದ್ದೂರಿ ಪಾರ್ಟಿಗಳಿಗೆ ಹೆಸರುವಾಸಿಯಾಗಿದ್ದರು ಮತ್ತು ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ನಡುವಿನ ಐದು ವರ್ಷಗಳ ಶೀತಲ ಸಮರವನ್ನು 2013 ರಲ್ಲಿ ಅವರ 'ಇಫ್ತಾರ್'...

ಮುಂದೆ ಓದಿ

Lawrence Bishnoi
Lawrence Bishnoi: ಲಾರೆನ್ಸ್ ಬಿಷ್ಣೋಯ್; ಈತ ದೇಶದ ಮೋಸ್ಟ್‌ ಡೇಂಜರಸ್‌ ಕ್ರಿಮಿನಲ್‌! ಜೈಲೇ ಈತನ ಹೆಡ್‌ ಕ್ವಾರ್ಟರ್‌!

ಪಂಜಾಬ್ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಅವರ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಮುಖ ಅಪರಾಧಗಳಲ್ಲಿ ಭಾಗಿಯಾಗಿರುವ ಲಾರೆನ್ಸ್ ಬಿಷ್ಣೋಯ್ (Lawrence Bishnoi)...

ಮುಂದೆ ಓದಿ