Friday, 22nd November 2024

Viral Video

Viral Video: 12 ಸಾವಿರ ಸಂಪಾದಿಸುವ ಪತಿ 10 ಸಾವಿರ ರೂ. ಹೇಗೆ ನೀಡಲು ಸಾಧ್ಯ? ಪತ್ನಿಯನ್ನು ಪ್ರಶ್ನಿಸಿದ ನ್ಯಾಯಾಧೀಶರು

Viral Video ಡಿವೋರ್ಸ್ ಈಗ ಎಲ್ಲಾ ಕಡೆ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಈಗ ಡಿವೋರ್ಸ್ ಪಡೆದ ನಂತರ ಜೀವನಾಂಶ ಕೇಳುತ್ತಿರುವ ಪತ್ನಿಯರಿಗೆ ಹೈಕೋರ್ಟ್ ನ್ಯಾಯಾಧೀಶರ ಹೇಳಿಕೆಯೊಂದು ಸಿಕ್ಕಾಪಟ್ಟೆ ತಲೆಬಿಸಿ ತಂದ್ದೊಡಿದೆ ಎನ್ನಬಹುದೇನೊ. ಕೌಟುಂಬಿಕ ಕಲಹ ಪ್ರಕರಣದಲ್ಲಿ ಡಿವೋರ್ಸ್ ಪಡೆದ ಪತಿ, ಪತ್ನಿ ಹಾಗೂ ಮಕ್ಕಳ ಖರ್ಚಿಗಾಗಿ ತನ್ನ ಸಂಬಳದಲ್ಲಿ ಸ್ವಲ್ಪ ಭಾಗವನ್ನು ನೀಡಬೇಕಾಗುತ್ತದೆ. ಆದರೆ ಇಲ್ಲೊಬ್ಬ ಪತ್ನಿ ಪತಿಯ ಬಳಿ ಹೆಚ್ಚಿನ ಜೀವನಾಂಶ ಕೇಳಿದ್ದಕ್ಕೆ ಕರ್ನಾಟಕ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ. ದುಡಿಮೆಯಿಂದ ಕಡಿಮೆ ಹಣ ಸಂಪಾದಿಸುವ ಪತಿ ಮಕ್ಕಳ ಆರೈಕೆಗಾಗಿ ಹೆಚ್ಚು ಹಣವನ್ನು ಹೇಗೆ ನೀಡುತ್ತಾನೆ ಎಂಬ ನ್ಯಾಯಾಧೀಶರ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಮುಂದೆ ಓದಿ

ನ್ಯಾಯದಾನ ಸೇವೆಗೆ ಮುನ್ನಡೆಯಿಟ್ಟ ತೃತೀಯ ಲಿಂಗಿ

ಮೂದಲಿಸುವವರ ನಡುವೆ ಮೈದಳೆದ ಮೈಸೂರಿನ ಶಶಿ ಅಲಿಯಾಸ್ ಶಶಿಕುಮಾರ್ ವಿಶೇಷ ವರದಿ: ಕೆ.ಜೆ.ಲೋಕೇಶ್ ಬಾಬು ಮೈಸೂರು: ಅವರು ಸಮಾಜದ ಮೂದಲಿಕೆಗೆ ಒಳಗಾದರೂ ಆಂತರ‌್ಯದಲ್ಲಿದ್ದ ಛಲ ಅವರ ಬದುಕಿನ ದಿಕ್ಕನ್ನೇ...

ಮುಂದೆ ಓದಿ