ನವದೆಹಲಿ: ಕರೋನಾ ಬಿಕ್ಕಟ್ಟಿನಿಂದ ಹೊರಬಂದು, ಆನ್ಲೈನ್ ಶಿಕ್ಷಣ ಸಂಸ್ಥೆ ಮಾತ್ರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಬೈಜೂಸ್ ತೀರ್ಮಾ ನಿಸಿದೆ. ಮುಂದಿನ ಆರು ತಿಂಗಳಲ್ಲಿ ಸಂಸ್ಥೆಯ ೨,೫೦೦ ನೌಕರರನ್ನು ವಜಾ ಗೊಳಿಸಲು ಕಂಪನಿ ನಿರ್ಧರಿಸಿದೆ. ‘2023ರ ಮಾರ್ಚ್ ವೇಳೆಗೆ ಕಂಪನಿಯನ್ನು ಲಾಭದತ್ತ ಕೊಂಡೊಯ್ಯುವುದು ಉದ್ದೇಶವಾಗಿದೆ. ಹೊಸ ಸಹಭಾಗಿತ್ವ ಗಳೊಂದಿಗೆ ಕಂಪನಿಯ ಬ್ರ್ಯಾಂಡ್ ಹೆಚ್ಚಳಕ್ಕೂ ಯೋಜನೆ ರೂಪಿಸಲಾಗಿದೆ. ದೇಶ ಹಾಗೂ ವಿದೇಶದಲ್ಲಿ ಇನ್ನೂ ೧೦ ಸಾವಿರ ಶಿಕ್ಷಕರನ್ನು ನೇಮಿಸಲು ತೀರ್ಮಾನಿಸಲಾಗಿದೆ. ಆದರೆ, ಲಾಭದ ಉದ್ದೇಶ ಹಾಗೂ ಕಾರ್ಯನಿರ್ವಹಣೆಯ ವೆಚ್ಚ ತಗ್ಗಿಸಲು […]