ಇನ್ನು ಮುಂದೆ ಜೀವ ವಿಮಾ ಕಂಪೆನಿಗಳು ಜೀವ ವಿಮಾ ಪಾಲಿಸಿದಾರರಿಗೆ (Life Insurance Policy) ಹೆಚ್ಚಿನ ಸರೆಂಡರ್ ಮೌಲ್ಯವನ್ನು ನೀಡಬೇಕಾಗುತ್ತದೆ. ಹೊಸ ವಿಶೇಷ ಸರೆಂಡರ್ ಮೌಲ್ಯದ ಮಾನದಂಡದ ಪ್ರಕಾರ ಮೊದಲ ವರ್ಷದ ಅನಂತರ ಗ್ರಾಹಕರು ತಮ್ಮ ಜೀವ ವಿಮಾ ಪಾಲಿಸಿಯನ್ನು ಮುಕ್ತಾಯಗೊಳಿಸಿದರೆ ಪಾಲಿಸಿದಾರರು ಹೆಚ್ಚಿನ ಮರುಪಾವತಿಯನ್ನು ಪಡೆಯುತ್ತಾರೆ.