ನವದೆಹಲಿ: ಆರೋಗ್ಯ ಮನುಷ್ಯನಿಗೆ ಅತೀ ಅವಶ್ಯಕ. ಅದರಲ್ಲೂ ಇಂದಿನ ಒತ್ತಡದ(Stress) ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೇ ಒಂದು ಸವಾಲಿನ ಕೆಲಸ. ವಿಧ ವಿಧವಾದ ಮಾತ್ರೆಯನ್ನು(Blood Pressure Medicine) ತೆಗೆದುಕೊಂಡು ಬೇಸತ್ತ ಜನರಿಗೆ ಇದೀಗ ಖುಷಿ ಸುದ್ದಿ ಸಿಕ್ಕಿದೆ . ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವುವರು ಹೆಚ್ಚಿನ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದು ಜನರ ಮೇಲೆ ಆರ್ಥಿಕ ಹೊರೆಯನ್ನು ಉಂಟು ಮಾಡುತ್ತವೆ. ಆದರೆ ಇದೀಗ ಹೊಸದಾಗಿ ಹೊಸ 3ಇನ್1 ಮಾತ್ರೆಗಳ ಬಗ್ಗೆ ಆವಿಷ್ಕಾರ ನಡೆದಿದ್ದು, GMRx2 ಎಂದು ಕರೆಯಲ್ಪಡುವ ಗುಳಿಗೆ ಟೆಲ್ಮಿಸಾರ್ಟನ್, ಅಮ್ಲೋಡಿಪೈನ್ ಮತ್ತು ಇಂಡಪಮೈಡ್ ಎಂಬ ಮೂರು ಅಂಶಗಳನ್ನು ಹೊಂದಿದೆ.
Health Tips in Kannada: ರಾತ್ರಿ ಬೆಳಗಾಗುವುದರೊಳಗೆ ತೂಕದಲ್ಲಿ ಸಹಜವಾಗಿಯೇ ಸಾಕಷ್ಟು ವ್ಯತ್ಯಾಸವಾಗಲು ಸಾಧ್ಯವಿದೆ ಎನ್ನುವುದನ್ನು, 100 ಗ್ರಾಂಗೆ ಒಲಿಂಪಿಕ್ಸ್ ಚಿನ್ನ ಕಳೆದುಕೊಂಡು ನಾವೆಲ್ಲ ಅರಿತಿದ್ದೇವೆ. ಹಾಗಂತ...