Liquor Price Karnataka: ಸರ್ಕಾರ ಕಳೆದ ಜನವರಿ ತಿಂಗಳಲ್ಲಿ ಎಲ್ಲ ಬಿಯರ್ ಬ್ರ್ಯಾಂಡ್ಗಳ ಬೆಲೆಯಲ್ಲಿ ಶೇ.20ರವರೆಗೆ ದರ ಹೆಚ್ಚಳ ಮಾಡಿತ್ತು. ಈಗ ಪುನಃ ಏಳು ತಿಂಗಳು ಕಳೆದ ನಂತರ ದರ ಏರಿಕೆಗೆ ಮುಂದಾಗಿದೆ.
ಮುಂದೆ ಓದಿ