Thursday, 19th September 2024

ಲಿವ್ ಇನ್ ರಿಲೇಷನ್‌ಶಿಪ್ ಸ್ವೀಕಾರವಲ್ಲ: ಅಲಹಾಬಾದ್ ಹೈಕೋರ್ಟ್

ನವದೆಹಲಿ: ಭಾರತೀಯ ಸಮಾಜದಲ್ಲಿ ಲಿವ್ ಇನ್ ರಿಲೇಷನ್‌ಶಿಪ್ ಸ್ವೀಕಾರವಲ್ಲ. ಸಂಬಂಧ ಮುರಿದ ಬಳಿಕ ಮಹಿಳೆಯು ಒಬ್ಬಂಟಿಯಾಗಿ ವಾಸಿಸುವುದು ಕಷ್ಟವಾಗುತ್ತದೆ ಎಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಸುಳ್ಳು ಮದುವೆ ಭರವಸೆ ಮತ್ತು ಅತ್ಯಾಚಾರ ಪ್ರಕರಣವೊಂದರಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಸುವಾಗ ಕೋರ್ಟ್ ಈ ಅಭಿಪ್ರಾಯವನ್ನು ಹೇಳಿದೆ. ಜಸ್ಟೀಸ್ ಸಿದ್ಧಾರ್ಥ್ ಅವರ ನೇತೃತ್ವದ ಪೀಠವು, ಲಿವ್-ಇನ್ ರಿಲೇಷನ್‌ಶಿಪ್ ಮುರಿದುಬಿದ್ದ ನಂತರ ಮಹಿಳೆ ಒಂಟಿಯಾಗಿ ಬದುಕುವುದು ಕಷ್ಟ. ಭಾರತೀಯ ಸಮಾಜವು ಅಂತಹ ಸಂಬಂಧಗಳನ್ನು ಸ್ವೀಕರಿಸುವುದಿಲ್ಲ. ಆದ್ದರಿಂದ ಮಹಿಳೆಗೆ ಪ್ರಸ್ತುತ ಪ್ರಕರಣದಂತೆ […]

ಮುಂದೆ ಓದಿ