Friday, 22nd November 2024

Money Talk

Money Talk: ಈ ಹಬ್ಬಕ್ಕೆ ಕಾರು ಕೊಂಡುಕೊಳ್ಳುವ ಯೋಜನೆಯಲ್ಲಿದ್ದೀರಾ? ವಿವಿಧ ಬ್ಯಾಂಕ್‌ಗಳ ಸಾಲದ ಬಡ್ಡಿದರ ಹೀಗಿದೆ

ಬೆಂಗಳೂರು: ಹಬ್ಬಗಳ ಋತು ಆರಂಭವಾಗಿದೆ. ಗಣೇಶ ಚರ್ತುಥಿ, ದೀಪಾವಳಿ, ನವರಾತ್ರಿ ಹೀಗೆ ಸಾಲು ಸಾಲು ಹಬ್ಬಗಳು ಬರಲಿವೆ. ಈ ಹಿನ್ನೆಲೆಯಲ್ಲಿ ವಿವಿಧ ಕಂಪನಿಗಳು ತಮ್ಮ ಉತ್ಪನ್ನಗಳಿಗೆ ಕೊಡುಗೆ ಘೋಷಿಸಲು ಮುಂದಾಗಿದ್ದು, ಕಾರು ಕೊಂಡುಕೊಳ್ಳುವ ಯೋಜನೆಯಲ್ಲಿರುವವರಿಗೆ  ವಿವಿಧ ಬ್ಯಾಂಕ್‌ಗಳು ಒದಗಿಸುವ ಸಾಲಗಳ ವಿವರ, ಬಡ್ಡಿದರದ ಮಾಹಿತಿ ಇಲ್ಲಿದೆ  (Money Talk). 5 ಲಕ್ಷ ರೂ. ಮೊತ್ತದ, 5 ವರ್ಷಗಳ ಮರುಪಾವತಿ ಅವಧಿ ಹೊಂದಿರುವ ಕಾರು ಸಾಲಗಳಿಗೆ ವಾರ್ಷಿಕ ಬಡ್ಡಿ ಶೇ. 8.45ರಿಂದ 9 ರವರೆಗೆ ಇರಲಿದೆ. ಯಾವ ಬ್ಯಾಂಕ್‌ನಲ್ಲಿ […]

ಮುಂದೆ ಓದಿ

ಸಾಲ ಮಿತಿ ಹೆಚ್ಚಿಸುವ ಮಸೂದೆಗೆ ಅಮೆರಿಕ ಅಂಗೀಕಾರ

ವಾಷಿಂಗ್ಟನ್ (ಯುಎಸ್): ಯುಎಸ್‌ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಖಜಾನೆಯು ನಿಗದಿಪಡಿಸಿದ ಗಡುವಿನ ಐದು ದಿನಗಳ ಮುಂಚಿತವಾಗಿ ಸಾಲದ ಸೀಲಿಂಗ್ ಅನ್ನು ಹೆಚ್ಚಿಸುವ ಮಸೂದೆಯನ್ನು ಅಂಗೀಕರಿಸಿತು. ಯುಎಸ್‌ ಸಾಲದ ಸೀಲಿಂಗ್...

ಮುಂದೆ ಓದಿ

ಸುಸ್ಥಿದಾರರ ಮಾಹಿತಿ ನೀಡುವವರಿಗೆ 20 ಲಕ್ಷ ರೂ ಬಹುಮಾನ: ಸೆಬಿ

ಮುಂಬೈ: ವಂಚಕರಿಂದ ಬಾಕಿ ಬರಬೇಕಾದ ದುಡ್ಡು ವಸೂಲಿ ಮಾಡಲು ಮಾರ್ಗ ಕಂಡುಕೊಂಡಿ ರುವ ಮಾರುಕಟ್ಟೆ ನಿಯಂತ್ರಕ ಸೆಬಿ, ಸುಸ್ಥಿದಾರರ ಮಾಹಿತಿ ನೀಡುವವರಿಗೆ 20 ಲಕ್ಷ ರೂಗಳ ಬಹುಮಾನ ನೀಡಲು...

ಮುಂದೆ ಓದಿ

ಬೀದಿ ಬದಿ ವ್ಯಾಪಾರಿಗಳಿಗೆ ಪಿಎಂ ಸ್ವಿನಿಧಿ ಯೋಜನೆಯಡಿ ಸಾಲ: ಕೇಂದ್ರ

ನವದೆಹಲಿ : ಕೇಂದ್ರ ಸರ್ಕಾರವು ಬೀದಿ ಬದಿ ವ್ಯಾಪಾರಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಮಂಗಳ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ...

ಮುಂದೆ ಓದಿ