Saturday, 21st September 2024

Bangalore News: ಬೆಂಗಳೂರು ಕಸ್ಟಮ್ಸ್ ಹೌಸ್ ಏಜೆಂಟ್ಸ್ ಅಸೋಸಿಯೇಷನ್ ಲಿಮಿಟೆಡ್ ಅಧ್ಯಕ್ಷರಾಗಿ ಬೆಳ್ಳಿಗೌಡ ಆಯ್ಕೆ

ಬೆಂಗಳೂರು: ಬೆಂಗಳೂರು ಕಸ್ಟಮ್ಸ್ ಹೌಸ್ ಏಜೆಂಟ್ಸ್ ಅಸೋಸಿಯೇಷನ್ ಲಿಮಿಟೆಡ್ – ಬಿಸಿಎಚ್ಎಎಎಲ್ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಬೆಳ್ಳಿ ಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಎಂ. ಕಿರಣ್ ಕುಮಾರ್, ಎನ್. ರೂಪೇಶ್ ಕುಮಾರ್, ಕಾರ್ಯದರ್ಶಿಯಾಗಿ ಗಿರೀಶ್ ನಾರಾಯಣ್, ಖಜಾಂಚಿಯಾಗಿ ಪುಟ್ಟರಾಜು ಗೆಲುವು ಸಾಧಿಸಿದ್ದಾರೆ. ಆಡಳಿತ ಮಂಡಳಿ ಸದಸ್ಯರಾಗಿ ಬಾಲಸುಬ್ರಮಣ್ಯನ್, ಆರ್. ಚಂದ್ರ, ಕಿರಣ್ ರಾವ್, ಆರ್. ಕೃಷ್ಣಮೂರ್ತಿ, ಎಚ್.ಪಿ. ಲೋಕೇಶ್, ಎಚ್.ವಿ. ಮಂಜುನಾಥ್, ರವಿ ಸಲುಂಕೆ ಮತ್ತು ಶಂಕ್ರೇಗೌಡ ಚುನಾಯಿತರಾಗಿದ್ದಾರೆ.

ಮುಂದೆ ಓದಿ