ಚಿಕ್ಕಬಳ್ಳಾಪುರ: ನಗರದ ಜನತೆ ತಮ್ಮ ಮನೆಗಳಲ್ಲಿ ಬೆಚ್ಚಗೆ ಮಲಗಿರುವ ಹೊತ್ತಲ್ಲಿ ನಗರದ ಕಸವನ್ನು ಗುಡಿಸಿ ಸ್ವಚ್ಚಗೊಳಿಸಲು ಬರುವ ಪೌರಕಾರ್ಮಿಕರು ನಿಜಾರ್ಥದಲ್ಲಿ ನಿರ್ಮಲ ನಗರದ ಸೇನಾನಿಗಳೇ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಬಣ್ಣಿಸಿದರು. ನಗರದ ನಗರಸಭಾ ಆವರಣದಲ್ಲಿ ಸೋಮವಾರ ಏ ರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡಿರುವ ಸೇವಾ ನಿರತ ಪೌರ ಕಾರ್ಮಿ ಕರ ದಿನಾಚರಣೆಯನ್ನು ಸರ್ಕಾರದ ವತಿಯಿಂದ ಆಚರಿಸುತ್ತಾ ಬರುತ್ತಿರುವದು ಅತ್ಯಂತ ಸ್ವಾಗತಾರ್ಹ ಕಾರ್ಯ ವಾಗಿದೆ. ನಗರ […]
ಶಿರಸಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸೆ.21 ರಿಂದ ನಡೆಯುತ್ತಿರುವ ಕೃಷಿ ಮೇಳದ ಭಾನುವಾರ ಲಕ್ಷಾಂತರ ರೈತರು ಆಗಮಿಸಿ ಕೃಷಿ ಮೇಳದ ವೀಕ್ಷಣೆಗೆ ಸಾಕ್ಷಿಯಾದರು. ಕೃಷಿ ಮೇಳದಲ್ಲಿ ಕರ್ನಾಟಕ...
ಸೋಲು ಗೆಲುವು ಸಹಜ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ ಪ್ರಾಂಶುಪಾಲ ಸಿ .ಎಂ. ಮುನಿಕೃಷ್ಣ ಚಿಕ್ಕಬಳ್ಳಾಪುರ: ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ದೈಹಿಕ ಹಾಗೂ ಮಾನಸಿಕವಾಗಿ ಸದೃಢತೆ ಕಾಪಾಡಿ ಕೊಳ್ಳಬೇಕು...
ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಹೇಳಿಕೆ ಶಿಡ್ಲಘಟ್ಟ: ಮಕ್ಕಳಿಗೆ ಮೂಲ ಸಂಸ್ಕೃತಿ ಕಲಿಸಿ ಸ್ವಾಭಿಮಾನದ ಬದುಕು ಕಟ್ಟಲು ಪ್ರೆರೇಪಿಸಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂಗಳೂರು ಪ್ರಾದೇಶಿಕ...
ಚಿಕ್ಕಬಳ್ಳಾಪುರ: ಇಂದು ವಿಶ್ವ ನಾಶದ ಅಂಚಿಗೆ ಬಂದು ತಲುಪಿದೆ ಎಂದರೆ ತಪ್ಪಾಗಲಾರದು. ಬಲಾಢ್ಯ ರಾಷ್ಟ್ರ ಗಳಿಗೆ ಇಂದು ಭೂದಾಹ, ಸಂಪತ್ತಿನ ದಾಹ, ಪ್ರತಿಷ್ಠೆಯ ವ್ಯಾಮೋಹ, ತಾನೇ ಈ...
ಶಿಡ್ಲಘಟ್ಟ: ಯೂರಿಯಾ ಡಿಎಪಿ ಕಾಂಪ್ಲೆಕ್ಸ್ ಇತ್ಯಾದಿ ರಸಗೊಬ್ಬರಗಳ ಬದಲಿಗೆ ಸಾವಯವ ಗೊಬ್ಬರ ಬಳಸುವ ಮೂಲಕ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಲು ರೈತರು ಮುಂದಾಗಬೇಕು ಎಂದು ರೇಷ್ಮೆ ಕೃಷಿ ವಿಶ್ವವಿದ್ಯಾ...
ಕೋಲಾರದಿಂದ ಪೆನುಗೊಂಡಕ್ಕೆ ತೆರಳುವ ವೇಳೆ ಚಿಕ್ಕಬಳ್ಳಾಪುರ ಬಳಿ ನಡೆದ ಈ ದುರ್ಘಟನೆ ಚಿಕ್ಕಬಳ್ಳಾಪುರ: ತಾಲೂಕಿನ ಶೆಟ್ ದಿನ್ನೆ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭಾನುವಾರ ನಡೆದ...
ಚಿಕ್ಕಬಳ್ಳಾಪುರ: ಸಂಸ್ಕೃತ ಭಾಷೆ ಭಾರತೀಯ ಭಾಷೆಗಳ ತಾಯಿಯಿದ್ದಂತೆ ಎಂದು ಭಾರತೀ ವಿದ್ಯಾಸಂಸ್ಥೆ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಅಶ್ವತ್ಥನಾರಾಯಣ ತಿಳಿಸಿದರು. ನಗರದ ಭಾರತಿ ವಿದ್ಯಾ ಸಂಸ್ಥೆ ಆವರಣರುವ ಇಂದು ಸಂಸ್ಕೃತ...
ತುಮಕೂರು: ನಗರದ ನಾಗರಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿಯ ವಿಸರ್ಜನಾ (Ganesh Visarjan) ಮಹೋತ್ಸವ ಶನಿವಾರ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ನಾಗರಕಟ್ಟೆ ದೇವಾಲಯದ ಮುಂಭಾದಲ್ಲಿ ಹಿಂದೂ ಮಹಾಗಣಪತಿ ಮೂರ್ತಿಗೆ...
ಕಲಬುರಗಿ: ಸತಾನತ ಹಿಂದೂ ಧರ್ಮದ ಶೌರ್ಯದ ಪ್ರತೀಕವಾಗಿರುವಂತಹ ಸಂಗತಿಗಳು ನಮ್ಮ ಪಠ್ಯ ಪುಸ್ತಕ ಗಳಲ್ಲಿ ಇಲ್ಲದೇ ಇರುವುದು ನಮ್ಮ ನಿಮ್ಮೆಲ್ಲರ ದುರ್ದೈವದ ಸಂಗತಿಯಾಗಿದೆ ಎಂದು ಹಿಂದು ಜಾಗರಣ...