Wednesday, 4th December 2024

Nirmala Sitharaman

Nirmala Sitharaman: 1 ಬ್ಯಾಂಕ್‌ ಖಾತೆಗೆ 4 ನಾಮಿನಿ ಹೆಸರಿಸಲು ಅವಕಾಶ; ಬ್ಯಾಂಕಿಂಗ್‌ ಕಾಯ್ದೆ ತಿದ್ದುಪಡಿ ಮಸೂದೆಯಲ್ಲಿ ಏನೇನಿದೆ?

Nirmala Sitharaman: ಬ್ಯಾಂಕ್‌ ಖಾತೆಗೆ ನಾಲ್ವರು ನಾಮಿನಿಗಳನ್ನು ಹೆಸರಿಸುವುದು ಸೇರಿದಂತೆ ಹಲವು ಅಂಶಗಳನ್ನು ಹೊಂದಿರುವ ಬ್ಯಾಂಕಿಂಗ್‌ ಕಾಯ್ದೆಗಳ (ತಿದ್ದುಪಡಿ) ಮಸೂದೆಯನ್ನು ಲೋಕಸಭೆ ಮಂಗಳವಾರ (ಡಿ. 3) ಅಂಗೀಕರಿಸಿದೆ.

ಮುಂದೆ ಓದಿ