ನಾವು ಹೆಚ್ಚಾಗಿ ಬಳಸುವ ಭಾಷೆಗಳಲ್ಲಿ ಇಂಗ್ಲಿಷ್ (Longest Word) ಕೂಡ ಒಂದು. ಹೆಚ್ಚಿನ ವಿದ್ಯಾವಂತರು ಈ ಭಾಷೆಯ ಬಗ್ಗೆ ಚಿರಪರಿಚಿತರಾಗಿದ್ದಾರೆ. ಎಲ್ಲರಿಗೂ ಇದೊಂದು ಅತ್ಯಂತ ಸರಳವಾದ ಭಾಷೆಯಾಗಿ ಪರಿಗಣಿಸಲ್ಪಟ್ಟಿದ್ದರೂ ಇದರಲ್ಲಿ ಹೇಳಲು ಕಷ್ಟಕರವಾದ ಕೆಲವೊಂದು ಉದ್ದದ ಪದಗಳಿವೆ. ಅವುಗಳು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.