ವಾಷಿಂಗ್ಟನ್: ಲಾಸ್ ಏಂಜಲೀಸ್‌ನ ವಿವೇಕಾನಂದ ಯೋಗ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವವು ಜೂ.12 ರಂದು ನಡೆಯಲಿದೆ. ಈ ಸಮಾರಂಭದಲ್ಲಿ 23 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ‘ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಅಮೆರಿಕದಲ್ಲಿ ಯೋಗ ವಿಶ್ವವಿದ್ಯಾ ಲಯ ಸ್ಥಾಪಿಸಿದ ಶ್ರೇಯಸ್ಸು ಡಾ.ಎಚ್.ಆರ್.ನಾಗೇಂದ್ರ ಅವರಿಗೆ ಸಲ್ಲಬೇಕು’ ಎಂದು ವಿ.ವಿ. ಸಂಸ್ಥಾಪಕ ನಿರ್ದೇಶಕ ಪ್ರೇಮ್ ಭಂಡಾರಿ ತಿಳಿಸಿದ್ದಾರೆ. ಭಾರತದ ಯೋಗ ಗುರು ಡಾ.ಎಚ್.ಆರ್.ನಾಗೇಂದ್ರ ಅವರು ವಿವೇಕಾನಂದ ಯೋಗ ವಿಶ್ವವಿದ್ಯಾಲಯದ ವಿಶ್ವಸ್ಥ ಮಂಡಳಿಯ ಚೇರಮನ್. ಬೆಂಗಳೂರಿನಲ್ಲಿರುವ ಸ್ವಾಮಿ ವಿವೇಕಾನಂದ ಯೋಗ […]
ಲಾಸ್ ಏಂಜಲೀಸ್: ಅಮೆರಿಕದ ಟಿವಿ ನಿರೂಪಕ, ಸಂದರ್ಶಕ, ವಕ್ತಾರರಾಗಿ 5 ದಶಕಗಳಿಗೂ ಅಧಿಕ ಕಾಲ ಖ್ಯಾತನಾಮರನ್ನು ಸಂದರ್ಶಿಸಿದ ಲ್ಯಾರಿ ಕಿಂಗ್ ಎಂದೇ ಜನಪ್ರಿಯ ಲಾರೆನ್ಸ್ ಹಾರ್ವೆ ಜೈಗರ್...