Sunday, 15th December 2024

ಇಂಟರ್ನೆಟ್ ತುಂಬೆಲ್ಲಾ 10 ರೂ. ನೋಟಿನಲ್ಲಿನ ಪ್ರೇಮಸಂದೇಶ ವೈರಲ್‌…!

ಮುಂಬೈ: ಬಾಲಿವುಡ್ ಜೋಡಿಗಳ ವಿವಾಹಕ್ಕಿಂತ ಈ 10 ರೂ. ನೋಟಿನಲ್ಲಿ ಬರೆಯ ಲಾಗಿರುವ ಪ್ರೇಮಕಥೆಯೇ ಈಗ ಇಂಟ್ರೆಸ್ಟಿಂಗ್ ಆಗಿದೆ. ಇಂಟರ್ನೆಟ್ ತುಂಬೆಲ್ಲಾ ವಿಶಾಲ್, ಕುಸುಮ್ ಅವರ ಪ್ರೀತಿಯದ್ದೇ ಸುದ್ದಿ. ಯುವತಿ ಕುಸುಮ್ ತನ್ನ ಪ್ರೇಮಿ ವಿಶಾಲ್‌ಗೆ 10 ರೂಪಾಯಿ ನೋಟಿನಲ್ಲಿ ಬರೆದಿದ್ದ ಸಂದೇಶ ವೈರಲ್ ಆಗಿತ್ತು. ವಿಶಾಲ್, ಮದುವೆ ಏ.26ರಂದು ನಿಶ್ಚಯವಾಗಿದೆ. ದಯವಿಟ್ಟು ಓಡಿ ಹೋಗೋಣ. ನಾನು ನಿನ್ನನ್ನು ಪ್ರೀತಿಸುತ್ತೇನೆ. ನಿಮ್ಮ ಕುಸುಮ್ ಎಂದು ಬರೆಯಲಾಗಿತ್ತು. ವಿಶಾಲ್ ಗೆ ಸಂದೇಶ ತಲುಪಿಸಲು ನೆಟ್ಟಿಗರು ಕೂಡ ಪ್ರಯತ್ನ ಪಟ್ಟಿದ್ದರು. […]

ಮುಂದೆ ಓದಿ