ಅಪಾರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವ ಮಹಾಲಯ ಅಮವಾಸ್ಯೆಯನ್ನು (Mahalaya Amavasya 2024) ಪೂರ್ವಜರ ಶಾಂತಿ ಮತ್ತು ಮೋಕ್ಷಕ್ಕಾಗಿ ಅಂತಿಮ ಆಚರಣೆಗಳನ್ನು ಮಾಡಲು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಸಾಕಷ್ಟು ಮಂದಿ ಈ ದಿನವನ್ನು ತಮ್ಮದೇ ಆದ ಸಂಪ್ರದಾಯದ ಮೂಲಕ ಆಚರಿಸುತ್ತಾರೆ. ಈ ದಿನದ ಆಚರಣೆ, ಮಹತ್ವದ ಕುರಿತು ಇಲ್ಲಿದೆ ಮಾಹಿತಿ.