ಪಾಟ್ನಾ: ದೇಶದ ಅತಿ ಉದ್ದದ ಉಕ್ಕಿನ ಸೇತುವೆ ಬಿಹಾರದ ಮಹಾತ್ಮ ಗಾಂಧಿ ಸೇತು ಜೂನ್ 7 ರಂದು ಲೋಕಾರ್ಪಣೆಗೊಳ್ಳಲಿದೆ. ನವೀಕರಣಗೊಂಡ ಸೇತುವೆ ಅಂದಿನಿಂದ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತವಾಗ ಲಿದೆ. ಗಂಗಾ ನದಿಯ ಮೇಲೆ ನಿರ್ಮಾಣ ಗೊಂಡಿರುವ ಈ ಸೇತುವೆಯು 5.6 ಕಿ.ಮೀ ಉದ್ದವಿದೆ. ಇದು ಬಿಹಾರದ ರಾಜಧಾನಿ ದಕ್ಷಿಣದ ಪಾಟ್ನಾ ಮತ್ತು ಉತ್ತರದ ಹಾಜಿಪುರ ನಗರಗಳನ್ನು ಸಂಪರ್ಕಿಸುತ್ತದೆ. 39 ವರ್ಷಗಳ ಹಿಂದೆಯೇ ಸೇತುವೆ ನಿರ್ಮಾಣಗೊಂಡಿತ್ತು. ಶಿಥಿಲಗೊಂಡಿದ್ದ ಹಿನ್ನೆಲೆ ಯಲ್ಲಿ ಪುನರ್ ನಿರ್ಮಾಣಗೊಂಡಿದೆ. 5,750 ಮೀಟರ್ ಉದ್ದದ ಮಹಾತ್ಮಾ […]