ಒಂದು ವೇಳೆ ನಾನು ನಟಿಯಾಗಿ ಇರದೇ ಇದ್ದರೂ ಸಹ ಮಹೇಶ್ (Mahesh Babu) ತನ್ನ ಕೆಲಸವನ್ನು ತೊರೆಯುವಂತೆ ಕೇಳುತ್ತಿದ್ದರು. ಯಾಕೆಂದರೆ ಸೂಪರ್ಸ್ಟಾರ್ಗೆ ‘ಕೆಲಸ ಮಾಡದ ಹೆಂಡತಿ’ ಬೇಕು. “ತಮಗೆ ಆಫೀಸ್ ಕೆಲಸ ಮಾಡದ ಹೆಂಡತಿ ಬೇಕು ಎಂದು ಮಹೇಶ್ ತುಂಬಾ ಸ್ಪಷ್ಟವಾಗಿ ಹೇಳಿದ್ದರು. ಯಾವುದಾದರೂ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದರೂ ಕೆಲಸ ಬಿಡು ಎಂದು ಅವರು ಹೇಳುತ್ತಿದ್ದರು ಎಂದು ನಮ್ರತಾ ತಿಳಿಸಿದ್ದಾರೆ.