Sunday, 29th September 2024

Hina Khan

Hina Khan: ಭಾರತದಲ್ಲೇ ಚಿಕಿತ್ಸೆ ಪಡೆಯಲು ಸಲಹೆ ಕೊಟ್ಟ ಮಹಿಮಾಗೆ ಕೃತಜ್ಞತೆ ಹೇಳಿದ ಹಿನಾ ಖಾನ್

ಕ್ಯಾನ್ಸರ್ ಜೊತೆಗಿನ ಹೋರಾಟ ಪ್ರಾರಂಭದ ಬಳಿಕ ಇನ್ ಸ್ಟಾಗ್ರಾಮ್ ನಲ್ಲಿ ಬಾಲಿವುಡ್ ನಟಿ ಹಿನಾ ಖಾನ್ (Hina Khan) ತಮ್ಮ ವಿಡಿಯೋ, ಫೋಟೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಕ್ಯಾನ್ಸರ್ ಹೋರಾಟದ ಕುರಿತು ಅವರು ಮಾತನಾಡುವಾಗ ಸದಾ ಮಹಿಮಾ ಚೌಧುರಿಯನ್ನು ನೆನಪಿಸಿಕೊಳ್ಳುತ್ತಾರೆ.

ಮುಂದೆ ಓದಿ