Sunday, 29th September 2024

Mann ki baat

Mann Ki Baat: ‘ಮನ್‌ ಕೀ ಬಾತ್‌’ಗೆ ದಶಕದ ಸಂಭ್ರಮ; ಪ್ರಧಾನಿ ಮೋದಿ ಭಾವುಕ; ಕಾರ್ಯಕ್ರಮದ ಹೈಲೈಟ್ಸ್‌ ಇಲ್ಲಿದೆ

Mann Ki Baat: ನಮ್ಮ ‘ಮನ್ ಕಿ ಬಾತ್’ ಪಯಣ 10 ವರ್ಷಗಳನ್ನು ಪೂರೈಸುತ್ತಿದೆ. 10 ವರ್ಷಗಳ ಹಿಂದೆ ಅಕ್ಟೋಬರ್ 3ರಂದು ವಿಜಯದಶಮಿಯಂದು ‘ಮನ್ ಕಿ ಬಾತ್’ ಆರಂಭವಾಗಿದ್ದು, ಈ ವರ್ಷ ಅಕ್ಟೋಬರ್ 3ರಂದು ‘ಮನ್ ಕಿ ಬಾತ್’ 10 ವರ್ಷ ಪೂರೈಸುತ್ತಿದೆ. ಅಂದೇ ನವರಾತ್ರಿಯ ಮೊದಲ ದಿನವೂ ಆಗಿದ್ದು, ಇದೊಂದು ಅತ್ಯಂತ ಪವಿತ್ರ ಕಾಕತಾಳೀಯ ಎಂದು ಹೇಳಿದ್ದಾರೆ.

ಮುಂದೆ ಓದಿ