ನ್ಯೂಯಾರ್ಕ್: ಅಮೆರಿಕದಲ್ಲಿ ನಾಗರಿಕ ಹಕ್ಕುಗಳ ಚಳವಳಿಯ ಧ್ವಜಧಾರಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಕಿರಿಯ ಪುತ್ರ ಡೆಕ್ಸ್ಟರ್ ಸ್ಕಾಟ್ ಕಿಂಗ್(62) ವಯಸ್ಸಿನಲ್ಲಿ ನಿಧನರಾದರು. ಡೆಕ್ಸ್ಟರ್ ಸ್ಕಾಟ್ ಕಿಂಗ್ ಅವರ ಪತ್ನಿ ಲೇಹ್ ವೆಬರ್ ಕಿಂಗ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಇನ್ನೊಬ್ಬ ಮಗ ಮತ್ತು ಡೆಕ್ಸ್ಟರ್ ಕಿಂಗ್ ಅವರ ಹಿರಿಯ ಸಹೋದರ ಮಾರ್ಟಿನ್ ಲೂಥರ್ ಕಿಂಗ್ III ಸಹ ತಮ್ಮ ಸಹೋದರನ ಸಾವಿನ […]