Sunday, 8th September 2024

ಜೈಷ್- ಎ- ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ ಸಾವು..?

ನವದೆಹಲಿ: ಜಾಗತಿಕ ಉಗ್ರ, ಕುಖ್ಯಾತ ಪಾತಕಿ, ಜೈಷ್- ಎ- ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ ಬಾಂಬ್ ಸ್ಫೋಟಗೊಂಡು ಮೃತಪಟ್ಟಿದ್ದಾನೆ ಎಂದು ವರದಿಗಳು ತಿಳಿಸಿವೆ. ಭವಲ್ಪುರ ಮಸೀದಿ ಮುಂಭಾಗದಲ್ಲಿ ತನ್ನ ಕಾರ್‌ನ ಬಲ ಬಾಗಿಲಿನ ಸಮೀಪ ಬಾಂಬ್‌ ಸ್ಫೋಟಗೊಂಡಿದ್ದು, ಈ ವೇಳೆ ಅಲ್ಲೇ ಇದ್ದ ಮೌಲಾನಾ ಮಸೂದ್ ಅಜರ್‌ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಮಸೂದ್ ಅಜರ್‌ ಕಾರ್‌ನಲ್ಲಿ ‘ಅಪರಿಚಿತ’ ದುಷ್ಕರ್ಮಿಗಳು ಬಾಂಬ್‌ ಅಳವಡಿಸಿ ಸ್ಫೋಟ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಮುಂಜಾನೆ ಐದು ಗಂಟೆಗೆ ಮೋಸ್ಟ್ […]

ಮುಂದೆ ಓದಿ

ಜ.18ರೊಳಗೆ ಮಸೂದ್‌ ಅಜರ್’ನನ್ನು ಬಂಧಿಸಿ ‌: ಪಾಕಿಸ್ತಾನ ಎಟಿಸಿ ಆದೇಶ

ಲಾಹೋರ್: ಜೈಷ್‌-ಎ-ಮೊಹಮ್ಮದ್ ಉಗ್ರ‌ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ನನ್ನು ಇದೇ ತಿಂಗಳ 18ರೊಳಗೆ ಬಂಧಿಸುವಂತೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಶನಿವಾರ ಪೊಲೀಸರಿಗೆ ಆದೇಶಿಸಿದೆ. ಇದು...

ಮುಂದೆ ಓದಿ

error: Content is protected !!