ಹೈದರಾಬಾದ್ (ತೆಲಂಗಾಣ): ಐಟಿ ಮತ್ತು ಕೈಗಾರಿಕಾ ಸಚಿವ ಮೇಕಪತಿ ಗೌತಮ್ ರೆಡ್ಡಿ ಸೋಮವಾರ ಹೃದಯಾ ಘಾತದಿಂದ ನಿಧನರಾದರು. ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯ ವೈದ್ಯರ ಅಧಿಕೃತ ಹೇಳಿಕೆಯಲ್ಲಿ, ‘ರಾಜ್ಯ ಸಚಿವ ಗೌತಮ್ ರೆಡ್ಡಿ ಅವರಿಗೆ ಬೆಳಗ್ಗೆ ಹೃದಯಾ ಘಾತವಾಗಿದೆ. ತಕ್ಷಣವೇ ಅವರನ್ನು ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿನ ವೈದ್ಯರು ಅವರು ಮೃತ ಪಟ್ಟಿದ್ದಾರೆ ಎಂದು ಘೋಷಿಸಿದರು.’ ಅವರು ನೆಲ್ಲೂರು ಜಿಲ್ಲೆಯ ಆತ್ಮಕೂರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಆಂಧ್ರ ಪ್ರದೇಶ ವಿಧಾನಸಭೆಯ ಸದಸ್ಯರಾಗಿದ್ದರು. ರೆಡ್ಡಿಯವರು 31 ಡಿಸೆಂಬರ್ 1976 ರಂದು ನೆಲ್ಲೂರು […]