Friday, 22nd November 2024

ಭಾರತಕ್ಕೆ ಆರಂಭಿಕ ಆಘಾತ, ಖಾತೆ ತೆರೆಯದ ಮಯಾಂಕ್‌

ಮೆಲ್ಬರ್ನ್: ಶನಿವಾರ ಆರಂಭವಾಗಿರುವ ಆಸ್ಟ್ರೇಲಿಯಾ ಎದುರಿನ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತ ತಂಡ ಆರಂಭಿಕ ಆಘಾತ ಎದುರಿಸಿತು. ಭಾರತದ ಪರ ಇನ್ನಿಂಗ್ಸ್‌ ಆರಂಭಿಸಿದ ಮಯಂಕ್ ಅಗರವಾಲ್ ರನ್ನು ರನ್‌ ಖಾತೆ ತೆರೆಯುವ ಮುನ್ನ ಮಿಚೆಲ್ ಸ್ಟಾರ್ಕ್ ಪೆವಿಲಿಯನ್‌ ಹಾದಿ ತೊರಿಸಿದರು. ಬಳಿಕ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಔಟಾಗದೆ (07), ಶುಭಮನ್ ಗಿಲ್ ಔಟಾಗದೆ (28) ರನ್‌ ಗಳಿಸಿದರು. ಮೊದಲ ದಿನದಾಟ ಅಂತ್ಯಕ್ಕೆ 11 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 36 ರನ್‌ ಗಳಿಸಿದೆ. ಇದಕ್ಕೂ ಮುನ್ನ ಟಾಸ್‌ […]

ಮುಂದೆ ಓದಿ

ಬಾಕ್ಸಿಂಡ್ ಡೇ ಟೆಸ್ಟ್’ನಲ್ಲಿ ಆಸೀಸ್‌ 195ಕ್ಕೆ ಪತನ

ಮೆಲ್ಬರ್ನ್: ಭಾರತದ ಎದುರು ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 72.3 ಓವರ್‌ಗಳಲ್ಲಿ 195 ರನ್‌ ಗಳಿಸಿ ಆಲೌಟ್‌ ಆಗಿದೆ. ಉತ್ತರ ನೀಡಲಾರಭಿಸಿದ...

ಮುಂದೆ ಓದಿ

ಟೀಂ ಇಂಡಿಯಾ ಎದುರು ಮೊದಲ ಬಾರಿ ಸ್ಮಿತ್ ಡಕ್‌ ಔಟ್‌

ಮೇಲ್ಬರ್ನ್‌: ಆಸ್ಟ್ರೇಲಿಯಾ ತಂಡದ ಸ್ಟೀವ್ ಸ್ಮಿತ್ ಭಾರತದ ವಿರುದ್ಧದ ಎರಡನೇ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದರು. ಭಾರತದ ವಿರುದ್ಧ ಬ್ಯಾಟಿಂಗ್ ದಾಖಲೆ ಹೊಂದಿರುವ ಸ್ಮಿತ್ ಮೊದಲ ಬಾರಿಗೆ...

ಮುಂದೆ ಓದಿ

ಪಾದಾರ್ಪಣೆ ಪಂದ್ಯದಲ್ಲೇ ಸಿರಾಜ್‌ ವಿಕೆಟ್‌ ಬೇಟೆ

ಮೆಲ್ಬರ್ನ್: ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲೇ ಭಾರತದ ಜಸ್ ಪ್ರೀತ್ ಬುಮ್ರಾ ಹಾಗೂ ಆರ್ ಅಶ್ವಿನ್ ಆಘಾತ ನೀಡಿದ್ದಾರೆ. ಟೆಸ್ಟ್‌...

ಮುಂದೆ ಓದಿ

ದ್ವಿತೀಯ ಟೆಸ್ಟ್: ಆಸೀಸ್‌ ತಂಡಕ್ಕೆ ತ್ರಿವಳಿ ಆಘಾತ

ಮೆಲ್ಬರ್ನ್: ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ವಿರುದ್ದ ಮೊದಲ ದಿನದ ಊಟದ ವಿರಾಮದ ವೇಳೆಗೆ ಆಸೀಸ್ ತಂಡ ಮೂರು ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿದೆ....

ಮುಂದೆ ಓದಿ