Friday, 18th October 2024

40 ಕೋಟಿ ಯುವಕರಿಗಾಗಿ ‘ಮೇರಾ ಯುವ ಭಾರತ್’ ಸಂಸ್ಥೆ ರಚನೆ

ನವದೆಹಲಿ: ದೇಶದಲ್ಲಿರುವ 15 ರಿಂದ 19 ವರ್ಷದೊಳಗಿನ ಸುಮಾರು 40 ಕೋಟಿ ಯುವಕರಿಗಾಗಿ ‘ಮೇರಾ ಯುವ ಭಾರತ್’ ಸಂಸ್ಥೆಯನ್ನ ರಚಿಸಲು ಮೋದಿ ಕ್ಯಾಬಿನೆಟ್ ನಿರ್ಧರಿಸಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಈ ಯುವಕರಿಗಾಗಿ ಮೈಭಾರತ್ ಎಂಬ ಸಂಸ್ಥೆ ರಚಿಸಲು ನಾವು ನಿರ್ಧರಿಸಿದ್ದೇವೆ. ಪ್ರಧಾನಿ ನೇತೃತ್ವದ ಕ್ಯಾಬಿನೆಟ್’ನಲ್ಲಿ, ವಿಶ್ವದ ಅತಿದೊಡ್ಡ ಜನಸಂಖ್ಯೆ ಯುವಕರೊಂದಿಗೆ ಸಂಪರ್ಕ ಹೊಂದಿದೆ ಎಂದು ಅನುರಾಗ್ ಠಾಕೂರ್ ಹೇಳಿದರು. ಆರೋಗ್ಯ, ಶಿಕ್ಷಣ, ನೈರ್ಮಲ್ಯ ಕ್ಷೇತ್ರದಲ್ಲಿ ಯಾರಾದರೂ ಕೊಡುಗೆ ನೀಡಬೇಕಾದರೆ, ಈ ವೇದಿಕೆ ದೊಡ್ಡ […]

ಮುಂದೆ ಓದಿ