Friday, 20th September 2024

Microsoft

Microsoft: ಪುಣೆಯಲ್ಲಿ 520 ಕೋಟಿ ರೂ. ಮೌಲ್ಯದ 16 ಎಕ್ರೆ ಖರೀದಿಸಿದ ಟೆಕ್ ದೈತ್ಯ ಮೈಕ್ರೋಸಾಫ್ಟ್

Microsoft: ಜಾಗತಿಕ ಟೆಕ್ ದೈತ್ಯ, ಅಮೆರಿಕ ಮೂಲದ ಮೈಕ್ರೋಸಾಫ್ಟ್ ಪುಣೆಯಲ್ಲಿ 519.72 ಕೋಟಿ ರೂ.ಗಳಿಗೆ 16.4 ಎಕ್ರೆ ಭೂಮಿ ಖರೀದಿಸಿದೆ.

ಮುಂದೆ ಓದಿ