Thursday, 12th December 2024

ಶ್ರೀ ಬಸವಬಂಜಾರಾ ಸೌಹಾರ್ದ ಸಹಕಾರಿ ಸಂಘ ಉದ್ಘಾಟಿಸಿದ ಶಾಸಕ ಶಿವಾನಂದ ಪಾಟೀಲ

ಬಸವನಬಾಗೇವಾಡಿ: ತಾನು ಎಲ್ಲರಿಗಾಗಿ ಎಲ್ಲರು ತನಗಾಗಿ ಎಂಬ ಬಾವನೆಯಿಂದ ಸಹಕಾರಿ ಸಂಘಗಳು ಕಾರ್ಯ ನಿರ್ವಹಿಸು ವಂತಾಗಬೇಕು ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು. ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಶ್ರೀ ಬಸವ ಬಂಜಾರಾ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ ನೇರವೆರಿಸಿ ಮಾತನಾಡಿದ ಅವರು ವರ್ಷ ದಲ್ಲಿ ಒಂಬತ್ತು ತಿಂಗಳು ಕಷ್ಟ ಪಟ್ಟು ದುಡಿದು ಒಂದೇ ತಿಂಗಳಲ್ಲಿ ಖರ್ಚು ಮಾಡುವ ತಾವುಗಳು ಉಳಿತಾಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಬ್ಯಾಂಕುಗಳಲ್ಲಿ ಸಾಲ ಪಡಿಯಬೇಕು ಅದರಂತೆ ಸಮಯಕ್ಕೆ ಸರಿಯಾಗಿ […]

ಮುಂದೆ ಓದಿ