Monday, 16th September 2024

#Sim Cards

ಒಂದಕ್ಕಿಂತ ಹೆಚ್ಚು ಸಿಮ್​ ಕಾರ್ಡ್ ಹೊಂದಿದವರಿಗೆ ಬಿಗ್ ಶಾಕ್

ನವದೆಹಲಿ: ಹೆಚ್ಚು ಸಿಮ್​ ಕಾರ್ಡ್ ಹೊಂದಿದವರ ಫೋನ್​ ಸಂಪರ್ಕ ಕಡಿತಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇತ್ತೀಚಿಗೆ ದೂರಸಂಪರ್ಕ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, ಅಧಿಕಾರಿಗಳು ಮೊದಲು ಸಿಮ್​ಗಳನ್ನು ಪರಿಶೀಲಿಸು  ತ್ತಾರೆ. ಒಂಬತ್ತಕ್ಕಿಂತ ಹೆಚ್ಚು ಸಿಮ್​ಗಳಿರುವುದು ಗಮನಕ್ಕೆ ಬಂದಲ್ಲಿ ಒಂದು ಸಿಮ್​ ಹೊರತುಪಡಿಸಿ ಮಿಕ್ಕೆಲ್ಲ ಸಿಮ್​ಗಳನ್ನು ನಿಷ್ಕ್ರಿಯ ಗೊಳಿಸಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾಗಗಳಲ್ಲಿ ವಾಸಿಸುವ ಜನರಿಗೆ ಆರು ಸಿಮ್​ಗಳನ್ನು ಮರುಪರಿಶೀಲನೆ ಮಾಡಲಾ ಗುತ್ತದೆ. ಗ್ರಾಹಕರಿಗೆ ಅವರು ಉಳಿಸಿಕೊಳ್ಳಲು ಬಯಸುವ ಸಿಮ್​ನ್ನು ಆಯ್ಕೆ ಮಾಡಲು […]

ಮುಂದೆ ಓದಿ