Friday, 20th September 2024

Moeen Ali

Moeen Ali : ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಸಿಎಸ್‌ಕೆ ಆಟಗಾರ ಮೊಯೀನ್ ಅಲಿ

Moeen Ali: ನನಗೆ 37 ವರ್ಷ ವಯಸ್ಸಾಗಿದ್ದು ಈ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿಲ್ಲ ಎಂದು ಮೊಯೀನ್ ಡೈಲಿ ಮೇಲ್ ಸಂದರ್ಶನದಲ್ಲಿ ಹೇಳಿದ್ದರು. ನಾನು ಇಂಗ್ಲೆಂಡ್ ಪರ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಇದು ಮುಂದಿನ ಪೀಳಿಗೆಗೆ ಅವಕಾಶ ಕೊಡುವ ಸಮಯ. ನಿವೃತ್ತಿಗೆ ಇದು ಸರಿಯಾದ ಸಮಯ ಎಂದು ಭಾವಿಸಿದ್ದೇನೆ, “ಎಂದು 2014 ರಲ್ಲಿ ಇಂಗ್ಲೆಂಡ್ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಆಲ್‌ರೌಂಡರ್ ಮೊಯೀನ್ ಹೇಳಿದ್ದಾರೆ.

ಮುಂದೆ ಓದಿ