Monday, 16th September 2024

ಫೈನಲ್​ಗೆ ಪ್ರವೇಶ ಪಡೆದ ರೋಹಿತ್​ ಪಡೆ

ಮುಂಬೈ: ಕಳೆದ 2019ರ ವಿಶ್ವಕಪ್​ ಸೆಮೀಸ್​ ಸೇಡನ್ನು ರೋಹಿತ್​ ಪಡೆ ತೀರಿಸಿಕೊಂಡಿದ್ದು, 70 ರನ್​ನಿಂದ ನ್ಯೂಜಿಲೆಂಡ್​ ತಂಡವನ್ನು ಮಣಿಸಿ ಫೈನಲ್​ಗೆ ಪ್ರವೇಶ ಪಡೆದುಕೊಂಡಿದೆ. ಅಲ್ಲದೇ 2023ರ ವಿಶ್ವಕಪ್​ನಲ್ಲಿ 10ನೇ ಜಯ ದಾಖಲಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಲಿನ ಆತಂಕದಲ್ಲಿದ್ದ ಭಾರತಕ್ಕೆ ನೆರವಾಗಿದ್ದು ಮೊಹಮ್ಮದ್​ ಶಮಿ. ಶಮಿ 7 ವಿಕೆಟ್​ ಪಡೆದು ಜಯಕ್ಕೆ ಪ್ರಮುಖ ಕಾರಣರಾದರು. ಕಿವೀಸ್​ನ ಮೊದಲ ಐದು ಪ್ರಮುಖ ವಿಕೆಟ್​ಗಳಾದ ಡೆವೊನ್ ಕಾನ್ವೆ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ ಅವರನ್ನು […]

ಮುಂದೆ ಓದಿ