ವೀಕೆಂಡ್ ವಿತ್ ಮೋಹನ್ ಮೋಹನ್ ವಿಶ್ವ, camohanbn@gmail.com ಕೆಲ ದಿನಗಳ ಹಿಂದೆ ಲೆಬನಾನ್ ದೇಶದಲ್ಲಿ ಇದ್ದಕ್ಕಿದ್ದಂತೆ ಸುಮಾರು 6000 ಪೇಜರ್‌ಗಳು ದೇಶದಾದ್ಯಂತ ಸ್ಪೋಟ ಗೊಂಡವು, ಜೇಬಿನಲ್ಲಿ, ತರಕಾರಿ ಮಳಿಗೆಯಲ್ಲಿ,ಗಾಡಿ ಓಡಿಸುತ್ತಿದ್ದ ಸಂದರ್ಭದಲ್ಲಿ ಸ್ಪೋಟ, ಇಡೀ ದಿವಸ ಪೇಜರ್ ಗಳು ಸ್ಪೋಟಗೊಂಡವು. ತಂತ್ರಜ್ಞಾನ ಇಷ್ಟು ಮುಂದುವರೆದ ಮೇಲೂ, ಅಲ್ಲಿನ ಜನ ಪೇಜರ್ ಯಾಕೆ ಬಳಸುತ್ತಿದ್ದ ರೆಂಬ ಪ್ರಶ್ನೆ ಹಲವರನ್ನು ಕಾಡುತ್ತಿರಬಹುದು. ತನ್ನ ಸುತ್ತಮುತ್ತಲಿನ ಮುಸ್ಲಿಂ ದೇಶಗಳ ದಾಳಿಯನ್ನು ಎದುರಿಸಿ ಏಳು ದಶಕಗಳಿಂದ ಬದುಕುತ್ತಿರುವ ಕೆಚ್ಚೆದೆಯ ದೇಶ ಇಸ್ರೇಲ್. […]