Monday, 25th November 2024

Moong Dal Halwa Recipe

Moong Dal Halwa Recipe: ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಶೈಲಿಯ ಹೆಸರು ಬೇಳೆ ಹಲ್ವಾ!

ಚಳಿಗಾಲದಲ್ಲಿ ತಾಪಮಾನ ಹೆಚ್ಚಳವಾಗುವುದರಿಂದ ಹೆಸರು ಬೇಳೆಯ ಹಲ್ವಾವನ್ನು ಹೆಚ್ಚಿನವರು ಸವಿಯಲು ಇಷ್ಟ ಪಡುತ್ತಾರೆ. ಇದರ ಮುಖ್ಯ ಉದ್ದೇಶ ಹೆಸರು ಬೇಳೆ ದೇಹಕ್ಕೆ ತಂಪನ್ನು ನೀಡುತ್ತದೆ. ಹೆಚ್ಚಾಗಿ ಮಕ್ಕಳು ಇದನ್ನು ಇಷ್ಟಪಡುತ್ತಾರೆ. ಹೀಗಾಗಿ ಆರೋಗ್ಯ ಮತ್ತು ರುಚಿಯನ್ನು ಬಯಸುವವರು ಖಂಡಿತವಾಗಿಯೂ ಒಮ್ಮೆ ಹೆಸರು ಬೇಳೆಯ ಹಲ್ವಾವನ್ನು (Moong Dal Halwa Recipe) ಸವಿಯಿರಿ.

ಮುಂದೆ ಓದಿ