Friday, 20th September 2024

ಕಾಶ್ಮೀರ ಸಮಸ್ಯೆಗೆ ಮೌಂಟ್’ಬ್ಯಾಟನ್ ಕಾಣಿಕೆ

ಶಶಾಂಕಣ ಶಶಿಧರ ಹಾಲಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ವರ್ಷ, ಅಂದರೆ 1947ರಲ್ಲಿ, ಅಕ್ಟೋಬರ್ ತಿಂಗಳಿನ ಇದೇ ವಾರ ಪಾಕಿಸ್ತಾನವು ನಮ್ಮ ಮೇಲೆ ದಾಳಿ ಮಾಡಿತು. 22.10.1947ರಂದು ಆರಂಭಗೊಂಡ ಆ ಮೊದಲ ಯುದ್ಧವು 1.1.1949ರ ಕದನ ವಿರಾಮದ ತನಕ ಮುಂದುವರಿಯಿತು. ಒಂದು ವರ್ಷ, ಎರಡು ತಿಂಗಳು ನಡೆದ ಈ ಯುದ್ಧವು ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಪಾಕಿಸ್ತಾನದ ದುಸ್ಸಾಹಸಕ್ಕೆ ವಿಫಲ ಸಾಕ್ಷಿ ಯಾಯಿತು. ಜತೆಗೇ ಸಾಕಷ್ಟು ಆಸ್ತಿ, ಜೀವ ನಷ್ಟಕ್ಕೂ ಕಾರಣ ಎನಿಸಿತು. ಅಂದು ಕಾಶ್ಮೀರದ ವಿಶಾಲ ಭೂಭಾಗವನ್ನು ಪಾಕಿಸ್ತಾ […]

ಮುಂದೆ ಓದಿ