ನವದೆಹಲಿ: ಎಂಪಿಎಲ್ ಸ್ಪೋರ್ಟ್ಸ್ ಸಂಸ್ಥೆ ಟೀಮ್ ಇಂಡಿಯಾದ ಅಧಿಕೃತ ಕಿಟ್ ಪ್ರಾಯೋಜಕ ಸಂಸ್ಥೆ ಎಂದು ಬಿಸಿಸಿಐ ಪ್ರಕಟಿಸಿದೆ. ಮೂರು ವರ್ಷಗಳ ಒಪ್ಪಂದದ ಭಾಗವಾಗಿ, ಎಂಪಿಎಲ್ ಸ್ಪೋರ್ಟ್ಸ್ ವಿನ್ಯಾಸಗೊಳಿಸಿ ತಯಾರಿಸಿದ ಜರ್ಸಿಯನ್ನು ಪುರುಷ, ಮಹಿಳಾ ಮತ್ತು 19 ವರ್ಷದೊಳಗಿನವರ ಭಾರತೀಯ ಕ್ರಿಕೆಟ್ ಟೀಮ್ ಗಳು ಧರಿಸುತ್ತವೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹೇಳಿದೆ. ಭಾರತದ ಅತಿದೊಡ್ಡ ಕ್ರೀಡಾ ವೇದಿಕೆಯಾಗಿರುವ ಮೊಬೈಲ್ ಪ್ರೀಮಿಯರ್ ಲೀಗ್(ಎಂಪಿಎಲ್) ಕ್ರೀಡಾಪಟುಗಳ ಉಡುಗೆ ಮತ್ತು ಕ್ರೀಡಾ ಸರಕುಗಳ ಬ್ರಾಂಡ್ ಸ್ಪೋರ್ಟ್ಸ್ನ ಸಹಭಾಗಿತ್ವವನ್ನು ಭಾರತ ಕ್ರಿಕೆಟ್ನ […]