Thursday, 19th September 2024

ರೈತ ವರ್ಗಕ್ಕೆ ರಾಜಕಾರಣಿಗಳ ಕೊಡುಗೆ ಏನು ?

ಅವಲೋಕನ  ಪ್ರಶಾಂತ್‌ ಕೆ.ಪದ್ಮನಾಭ ಭಾರತದ ಕೃಷಿಯ ಬಹುದೊಡ್ಡ ಸವಾಲು ಸಣ್ಣ ಮತ್ತು ಅತಿಸಣ್ಣ ರೈತರು ಹಾಗೂ ಅವರಿಗಿರುವ ಜಮೀನಿನ ವಿಸ್ತೀರ್ಣ. 2015ರ ಅಂಕಿಅಂಶಗಳ ಪ್ರಕಾರ ಭಾರತದ ಶೇ.87ರಷ್ಟು ರೈತರ ಹತ್ತಿರ ಇರುವ ಜಮೀನು 2 ಹೆಕ್ಟೇರ್(4.7ಎಕರೆ)ಗಿಂತ ಕಡಿಮೆ ಹಾಗೂ ಈ ಪ್ರಮಾಣದ ಜಮೀನಿನಲ್ಲಿ ಕೃಷಿಗೆ ಯೋಗ್ಯವಾದ ಜಮೀನು ಕೇವಲ ಶೇ.47. ಅಂದರೆ ಅಷ್ಟು ಕಡಿಮೆ ಜಮೀನು ಇರುವ ರೈತ, ಸಾಲ ಮಾಡುವ ಪ್ರಕ್ರಿಯೆಯಿಂದ ಹಿಡಿದು ತಾನು ಬೆಳೆದ ಅಷ್ಟೋ ಇಷ್ಟೋ ಬೆಳೆಯನ್ನು ಮಾರುವವರೆಗೂ ಹಣಕಾಸಿನ ವ್ಯವಹಾರದ ನಷ್ಟದ ಕಡೆಗೆ […]

ಮುಂದೆ ಓದಿ