ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ವಯಾಕಾಮ್ 18 ಮೀಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ದಿ ವಾಲ್ಟ್ ಡಿಸ್ನಿ ಕಂಪನಿ ಗುರುವಾರ ಘೋಷಣೆ ಮಾಡಿರುವಂತೆ, ವಯಾಕಾಮ್ 18 ನ ಮಾಧ್ಯಮ ಹಾಗೂ ಜಿಯೋಸಿನಿಮಾ ವ್ಯವಹಾರಗಳ ವಿಲೀನವನ್ನು ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಪೂರ್ಣಗೊಳಿಸಲಾಗಿದೆ. ಎನ್‌ಸಿಎಲ್‌ಟಿ ಮುಂಬೈ, ಭಾರತದ ಸ್ಪರ್ಧಾತ್ಮಕ ಆಯೋಗ ಮತ್ತು ಇತರ ನಿಯಂತ್ರಣ ಪ್ರಾಧಿಕಾರಗಳ ಅನುಮೋದನೆಯ ನಂತರ ಈ ಘೋಷಣೆ ಮಾಡಲಾಗಿದೆ. ಇದರ ಜತೆಗೆ ರಿಲಯನ್ಸ್‌ನಿಂದ (Reliance) ಜಂಟಿ ಉದ್ಯಮದಲ್ಲಿ ₹11,500 ಕೋಟಿ (~US$1.4 ಬಿಲಿಯನ್) ಹೂಡಿಕೆ ಮಾಡಿದೆ. ಜಂಟಿ ಉದ್ಯಮವು ವಯಾಕಾಮ್ 18 ಮತ್ತು ರಿಲಯನ್ಸ್‌ಗೆ ಷೇರುಗಳನ್ನು ಹಂಚಿಕೆ ಮಾಡಿದೆ. ಈ ಕುರಿತ ವಿವರ ಇಲ್ಲಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಅವರು ಫಾರ್ಚೂನ್ ನಿಯತಕಾಲಿಕೆ 2024 ರ ಪ್ರಭಾವಿ- ಪ್ರಬಲ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಅಲ್ಲಿ ಕಾಣಿಸಿಕೊಂಡ...
Mukesh Ambani: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ಇತರ 2 ಘಟಕಗಳ ಮೇಲೆ ಮಾರುಕಟ್ಟೆ ನಿಯಂತ್ರಕ ವಿಧಿಸಿದ್ದ ದಂಡವನ್ನು ರದ್ದುಗೊಳಿಸಿದ ಸೆಕ್ಯೂರಿಟೀಸ್ ಮೇಲ್ಮನವಿ ನ್ಯಾಯಮಂಡಳಿ...
ಇರಾನ್‍ನ ಆಗಿನ ಆಡಳಿತಗಾರ ಮೊಹಮ್ಮದ್ ರೆಜಾ ಷಾ(Mohammad Reza Shah) ಇತಿಹಾಸದಲ್ಲಿ ಮೊದಲ ಬಾರಿಗೆ ಒಂದು ಅದ್ಧೂರಿ ಔತಣಕೂಟವನ್ನು ಆಯೋಜಿಸಿದ್ದರಂತೆ. ಒಂದು ವೇದಿಕೆಯ ಮೇಲೆ 18 ಟನ್...
Cyber Crime: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸೈಬರ್ ವಂಚಕರು ಮಹಿಳೆ ಮತ್ತು ನಿವೃತ್ತ ನೌಕರರೊಬ್ಬರಿಗೆ 86 ಲಕ್ಷ ವಂಚಿಸಿದ್ದಾರೆ....
ರಿಲಯನ್ಸ್ ಜಿಯೋ (Reliance Jio) ಈ ದೀಪಾವಳಿಗೆ ಜಿಯೋ ಭಾರತ್ 4 ಜಿ ಫೋನ್‌ಗಳ ಬೆಲೆಯನ್ನು ಶೇ 30ರಷ್ಟು ಕಡಿತಗೊಳಿಸಿದೆ. ಈ ಸೀಮಿತ ಅವಧಿಯ ಕೊಡುಗೆಯ ಅಡಿಯಲ್ಲಿ,...
ಭಾರತಕ್ಕೆ ಕೃತಕ ಬುದ್ಧಿಮತ್ತೆಯನ್ನು ತರಲು ಎರಡೂ ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಜಾಗತಿಕ ಕಂಪನಿಯಾದ ಎನ್ ವಿಡಿಯಾದ ಮುಖ್ಯಸ್ಥ ಜೆನ್ ಶೆಂಗ್...
ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ಫೋರ್ಬ್ಸ್‌ನ 2024 ರ ಭಾರತದ 100 ಶ್ರೀಮಂತ ವ್ಯಕ್ತಿಗಳ (Richest Indian) ಪಟ್ಟಿಯಲ್ಲಿ ಅಗ್ರ...