Thursday, 12th December 2024

ಟ್ರಾವೆಲ್ ಮ್ಯಾಗಜಿನ್‌ ಓದುಗರ ಸಮೀಕ್ಷೆ: ಮುಂಬೈ ವಿಮಾನ ನಿಲ್ದಾಣಕ್ಕೆ ನಾಲ್ಕನೇ ಸ್ಥಾನ

ಮುಂಬೈ: ಅಮೆರಿಕ ಮೂಲದ ಟ್ರಾವೆಲ್ ಮ್ಯಾಗಜಿನ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಓದುಗರ ಸಮೀಕ್ಷೆಯಲ್ಲಿ ಮುಂಬೈ ವಿಮಾನ ನಿಲ್ದಾಣ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಈ ವರ್ಷದ ಪ್ರಯಾಣ ಹಾಗೂ ವಿರಾಮವು ಓದುಗರ ನೆಚ್ಚಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಗಳಲ್ಲಿ ಏಕೈಕ ಭಾರತೀಯ ವಿಮಾನ ನಿಲ್ದಾಣವಾಗಿದೆ. ಪಟ್ಟಿಯು ವಿಮಾನ ನಿಲ್ದಾಣಗಳನ್ನು ಅವುಗಳ ಪ್ರವೇಶ, ಚೆಕ್-ಇನ್ ಮತ್ತು ಭದ್ರತೆ, ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳು, ಶಾಪಿಂಗ್ ಮತ್ತು ವಿನ್ಯಾಸದ ಆಧಾರದ ಮೇಲೆ ರೇಟ್ ಮಾಡಿದೆ. […]

ಮುಂದೆ ಓದಿ

2.28 ಕೋಟಿ ರೂ. ಮೌಲ್ಯದ 4.2 ಕೆಜಿ ಚಿನ್ನದ ಧೂಳು ವಶ

ಮುಂಬೈ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭಾರತೀಯ ಪ್ರಜೆಯಿಂದ ಅಕ್ರಮವಾಗಿ ಸಾಗಿಸು ತ್ತಿದ್ದ 2.28 ಕೋಟಿ ರೂಪಾಯಿ ಮೌಲ್ಯದ 4.2 ಕೆಜಿ ಚಿನ್ನದ ಧೂಳನ್ನು ವಶಪಡಿಸಿಕೊಂಡಿದೆ....

ಮುಂದೆ ಓದಿ

ಚಿನ್ನ ಕಳ್ಳಸಾಗಣೆ: ಪೇಸ್ಟ್ ರೂಪದಲ್ಲಿದ್ದ 16.36 ಕೆ.ಜಿ ವಶ, 19 ಮಂದಿ ಬಂಧನ

ಮುಂಬೈ: ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಚಿನ್ನ ಕಳ್ಳಸಾಗಣೆ ದಂಧೆಯನ್ನು ಭೇದಿಸಿದೆ. ಯುಎಇಯಿಂದ ಮುಂಬೈಗೆ ಚಿನ್ನ ಕಳ್ಳಸಾಗಣೆ...

ಮುಂದೆ ಓದಿ