ಮುಂಬೈ: ಮಹಾರಾಷ್ಟ್ರ ಸರ್ಕಾರ ಅಕ್ಟೋಬರ್ 15ರಿಂದ ಮುಂಬೈಯಲ್ಲಿ ಮೆಟ್ರೋ ರೈಲು ಸೇವೆಗಳನ್ನು ಕಾರ್ಯಾಚರಿಸಲಿದೆ ಎಂದು ಘೋಷಿಸಿದೆ. ರಾಜ್ಯ ಸರ್ಕಾರ ಸಾರ್ವಜನಿಕ ಗ್ರಂಥಾಲಯಗಳನ್ನು ಮತ್ತೆ ತೆರೆಯುವುದಾಗಿಯೂ ಘೋಷಿಸಿದೆ. ನಾಳೆಯಿಂದ ವ್ಯಾಪಾರ-ವಹಿ ವಾಟು ಪ್ರದರ್ಶನಗಳಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರಾಣಿಗಳೂ ಸೇರಿದಂತೆ ಸ್ಥಳೀಯ ಸಾಪ್ತಾಹಿಕ ಬಜಾರ್ ಗಳನ್ನು ಸಹ ಕಂಟೇನ ಮೆಂಟ್ ವಲಯಗಳ ಹೊರಗೆ ಪುನಃ ತೆರೆಯಲು ಅವಕಾಶ ನೀಡಲಾಗುವುದು. ಜನಸಂದಣಿ ಕಡಿಮೆ ಮಾಡುವ ಉದ್ದೇಶದಿಂದ ರಾತ್ರಿ 9 ಗಂಟೆಯವರೆಗೆ ಮಾರುಕಟ್ಟೆ ಮತ್ತು ಅಂಗಡಿಗಳು ಎರಡು ಗಂಟೆ ಕಾಲ ತೆರೆದಿರುತ್ತವೆ. ವಿವಿಧ ವಿಮಾನ […]