Monday, 16th September 2024

ರೆಸಾರ್ಟ್ʼನಲ್ಲಿ ಕುಸಿದು ಬಿದ್ದ ಸಂಗೀತ ಸಂಯೋಜಕ ಜುಬೀನ್

ನವದೆಹಲಿ: ಗಾಯಕ ಮತ್ತು ಸಂಗೀತ ಸಂಯೋಜಕ ಜುಬೀನ್ ಗರ್ಗ್ ಅವರು ಬುಧವಾರ ದಿಬ್ರುಗಢದ ರೆಸಾರ್ಟ್ʼನಲ್ಲಿ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಏರ್ ಆಂಬ್ಯುಲೆನ್ಸ್ ನಲ್ಲಿ ಗುವಾಹಟಿಯ ಮುಖ್ಯ ನಗರಕ್ಕೆ ಕರೆದೊಯ್ಯ ಲಾಯಿತು. ಮಂಗಳವಾರ ರಾತ್ರಿ ಗಾಯಕ, ರೆಸಾರ್ಟ್ʼನ ವಾಶ್ ರೂಮ್ʼನಲ್ಲಿ ಕುಸಿದು ಬಿದ್ದಿದ್ದರು ಎಂದು ವರದಿಗಳು ತಿಳಿಸಿವೆ. ‘ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಗರ್ಗ್ ಮೇಲೆ ಎಂಆರ್‌ಐ ಸ್ಕ್ಯಾನ್ ಮಾಡಲಾಯಿತು ಎಂದು ಆಸ್ಪತ್ರೆಯ ಹಿರಿಯ ತಜ್ಞ ರಾಣಾ […]

ಮುಂದೆ ಓದಿ

ಸಂಗೀತ ಸಂಯೋಜಕ ದಿವಂಗತ ಖಯ್ಯಾಮ್ ಪತ್ನಿ ಇನ್ನಿಲ್ಲ

ದೆಹಲಿ: ಹಿರಿಯ ಗಾಯಕ, ಸಂಗೀತ ಸಂಯೋಜಕ ದಿವಂಗತ ಖಯ್ಯಾಮ್ ಅವರ ಪತ್ನಿ ಜಗಜಿತ್ ಕೌರ್ (93) ನಿಧನರಾದರು. ದಿವಂಗತ ಸಂಗೀತ ಸಂಯೋಜಕ ಮೊಹಮ್ಮದ್ ಜಹೂರ್ ಖಯ್ಯಾಮ್ ಅವರ...

ಮುಂದೆ ಓದಿ

‘ಮೈನೆ ಪ್ಯಾರ್ ಕಿಯಾ’ ಚಿತ್ರದ ಸಂಗೀತ ಸಂಯೋಜಕ ರಾಮ್ ಲಕ್ಷ್ಮಣ್ ನಿಧನ

ನಾಗ್ಪುರ​: ಸಂಗೀತ ಸಂಯೋಜಕ ರಾಮ್ ಲಕ್ಷ್ಮಣ್(79) ಅವರು ಶನಿವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ‘ಹಮ್ ಆಪ್ಕೆ ಹೈ ಕೌನ್’ ಚಿತ್ರ ಸೇರಿದಂತೆ 100ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಸಂಯೋಜಕರಾಗಿದ್ದ...

ಮುಂದೆ ಓದಿ