Thursday, 21st November 2024

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಫೆ.15ರಿಂದ ಟೋಲ್‌ ಸಂಗ್ರಹ ಆರಂಭ

ಮೈಸೂರು : ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ  ಹೆದ್ದಾರಿಯಲ್ಲಿ ಮೊದಲ ಹಂತದ ಟೋಲ್‌ ಸಂಗ್ರಹ ಫೆ.15ರಿಂದ ಆರಂಭ ವಾಗಲಿದೆ. ಮೊದಲ ಹಂತದಲ್ಲಿ ಬೆಂಗಳೂರು-ನಿಡಘಟ್ಟ ನಡುವೆ ಟೋಲ್‌ ಅನ್ವಯಿಸಲಿದೆ. ( 56 ಕಿ.ಮೀ.) ಎರಡನೇ ಹಂತ ನಿಡಘಟ್ಟದಿಂದ ಮೈಸೂರು (61 ಕಿ.ಮೀ) ತನಕ ಇದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಫೆ.15ರಿಂದ ಮೊದಲ ಹಂತದಲ್ಲಿ ಟೋಲ್‌ ಸಂಗ್ರಹಿಸಲಿದೆ. ಎರಡನೇ ಹಂತದಲ್ಲಿ ಬಳಿಕ ಟೋಲ್‌ ಸಂಗ್ರಹ ಶುರುವಾಗಲಿದೆ. 10 ಪಥಗಳ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ ಟೋಲ್‌ ಸಂಗ್ರಹಕ್ಕೆ ಮುನ್ನ ಪ್ರಯಾಣಿಕರ ಸ್ನೇಹಿ ಸೂಚನಾ ಫಲಕ ಗಳನ್ನು […]

ಮುಂದೆ ಓದಿ