Friday, 25th October 2024

ಮೈಸೂರು ದಸರಾ-2023ರ ವೇಳಾಪಟ್ಟಿ ಪ್ರಕಟ

ಮೈಸೂರು: ಮೈಸೂರು ದಸರಾ-2023ರ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ದಿನಾಂಕ ಘೋಷಣೆ ಯಾಗಿದೆ. ಅಕ್ಟೋಬರ್ 24ರಂದು ಮಧ್ಯಾಹ್ನ ದಸರಾ ಮೆರವಣಿಗೆಗೆ ಸಿಎಂ ಚಾಲನೆ ನೀಡಲಿದ್ದಾರೆ. ಈ ಕುರಿತಂತೆ ಮೈಸೂರು ದಸರಾ-2023ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಅ.24 ರ ವಿಜಯ ದಶಮಿಯಂದು ಮಧ್ಯಾಹ್ನ 1.46 ರಿಂದ 2.08 ರ ಮಕರ ಲಗ್ನದಲ್ಲಿ ಅರಮನೆ ಉತ್ತರ ದ್ವಾರದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರುನಂದಿಧ್ವಜಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡುವರು. ಸಂಜೆ 4.40 ರಿಂದ 5 ರವರೆಗಿನ ಶುಭ ಮೀನ ಲಗ್ನದಲ್ಲಿ […]

ಮುಂದೆ ಓದಿ