Monday, 16th September 2024

ಇಂದಿನಿಂದ ಮೈಸೂರು-ಚೆನ್ನೈ ವಿಮಾನ ಸೇವೆ ಆರಂಭ

ಮೈಸೂರು: ಮೈಸೂರು ವಿಮಾನ ನಿಲ್ದಾಣದಿಂದ ಚೆನ್ನೈಗೆ ಬೆಳಗಿನ ವಿಮಾನಯಾನ ಸೇವೆ ಇಂದಿನಿಂದ ಪ್ರಾರಂಭವಾಗಲಿದ್ದು, ಅಲಯನ್ಸ್​ ಏರ್​ ಈ ಸೇವೆ ನೀಡುತ್ತಿದೆ. ಈಗಾಗಲೇ ಇಂಡಿಗೋ ಏರ್​ಲೈನ್ಸ್​ ಸಂಜೆ ವೇಳೆಯಲ್ಲಿ ವಿಮಾನ ಸೇವೆ ನೀಡುತ್ತಿದೆ. ಆದರೆ, ಈ ಮಾರ್ಗದಲ್ಲಿ ಬೆಳಗ್ಗೆ ವಿಮಾನಸೇವೆ ಒದಗಿಸಬೇಕೆಂಬುದು ಹೆಚ್ಚಿನ ಪ್ರಯಾಣಿಕರ ಬೇಡಿಕೆಯಾಗಿತ್ತು. ಆದ್ದರಿಂದ ಅಲಯನ್ಸ್​ ಏರ್​ ಮೈಸೂರು- ಚೆನ್ನೈ ನಡುವೆ ವಿಮಾನ ಸೇವೆ ಆರಂಭಿಸಿದೆ. ವಾರದಲ್ಲಿ ಮೂರು ದಿನ (ಬುಧವಾರ, ಶುಕ್ರವಾರ, ಭಾನುವಾರ) ವಿಮಾನ ಹಾರಾಟ ನಡೆಸಲಿದೆ. ವಿಮಾನವು ಚೆನ್ನೈನಿಂದ ಬೆಳಗ್ಗೆ 9.25ಕ್ಕೆ ಹೊರಡಲಿದ್ದು, […]

ಮುಂದೆ ಓದಿ