ವಿಂಡ್‌ಹೋಕ್: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಮೀಬಿಯಾದ ಅಧ್ಯಕ್ಷ ಹಾಗೇ ಗೇನ್‌ಗೋಬ್(82) ಭಾನುವಾರ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಗೇನ್‌ಗೋಬ್ ಅವರನ್ನು ವಾರದ ಹಿಂದೆ ವಿಂಡ್‌ಹೋಕ್‌ನ ಲೇಡಿ ಪೊಹಂಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಕ್ಯಾನ್ಸರ್ ಪತ್ತೆಯಾಗಿದ್ದು, ತಜ್ಞ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿತ್ತು. ಗೇನ್‌ಗೋಬ್ ನಿಧನರಾದ ಸುದ್ದಿಯನ್ನು ನಮೀಬಿಯಾ ಅಧ್ಯಕ್ಷರ ಕಚೇರಿ ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಧೃಡಪಡಿಸಿದ್ದು, ಸಾವಿಗೆ ನಿಖರ ಕಾರಣ ವನ್ನು ಅದು ತಿಳಿಸಿಲ್ಲ. ಆದರೆ ಕ್ಯಾನ್ಸರ್ ಚಿಕಿತ್ಸೆಗೆ ಅಧ್ಯಕ್ಷರು ಅಮೆರಿಕಕ್ಕೆ ತೆರಳಲಿದ್ದಾರೆ ಎಂದು […]
ಗ್ವಾಲಿಯರ್: ಸುಮಾರು 70 ವರ್ಷಗಳ ಬಳಿಕ 8 ಚೀತಾಗಳು ಆಫ್ರಿಕಾದಿಂದ ಭಾರತಕ್ಕೆ ಬಂದಿಳಿದಿವೆ. ನಮೀಬಿಯಾದ ರಾಜಧಾನಿಯಿಂದ 8 ಚೀತಾಗಳನ್ನು ಹೊತ್ತೊಯ್ಯುವ ವಿಶೇಷ ಸರಕು ವಿಮಾನವು ಸುಮಾರು 10...
ಅಬುಧಾಬಿ: ಮೊದಲ ಓವರಿನಲ್ಲೇ ರುಬೆಲ್ ಟ್ರಂಪಲ್‌ಮ್ಯಾನ್ ಅವರ ಮ್ಯಾಜಿಕ್ ಸ್ಪೆಲ್’ಗೆ 3 ವಿಕೆಟ್ ಉರುಳಿಸಿಕೊಂಡು ಆಘಾತಕ್ಕೆ ಸಿಲುಕಿದ ಸ್ಕಾಟ್ಲೆಂಡ್, ಬುಧವಾರದ ನಮೀಬಿಯಾ ಎದುರಿನ ಟಿ20 ವಿಶ್ವಕಪ್ ಪಂದ್ಯದಲ್ಲಿ...