ಬೆಂಗಳೂರು: ಸಾರಿಗೆ ವಿಷಯದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಸಾವಿರಾರು ಮರಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ. ಸಾಧ್ಯವಾದಷ್ಟುತನ್ನ ಯೋಜನೆಗಾಗಿ ಮರಕ್ಕೆ ಕೊಡಲಿ ಹಾಕಿದ್ದ ನಮ್ಮ ಮೆಟ್ರೋ ಬರೋಬ್ಬರಿ 15000 ಸಸಿಗಳನ್ನು ನೆಡುವುದಾಗಿ ತಿಳಿಸಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತನ್ನ ಮೆಟ್ರೋ 2ನೇ ಹಂತ ಯೋಜನೆಗಾಗಿ ಅನೇಕ ಮರಗಳನ್ನು ಧರೆಗುರುಳಿಸಿತ್ತು. ಇದಕ್ಕೆ ಪರ್ಯಾಯ ಪರಿಹಾರ ಮಾರ್ಗವಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಮೂರು ಹಂತಗಳಲ್ಲಿ ಸಸಿ ನೆಟ್ಟು ಬೆಳೆಸಲು ಪ್ಲಾನ್ ಮಾಡಿದೆ. ಒಂದೊಂದು ಹತ್ತದಲ್ಲಿ ಒಟ್ಟು 5000 ಸಸಿಗಳನ್ನು […]
ಬೆಂಗಳೂರು: ಕೊಳಕು ಬಟ್ಟೆ ಎಂದು ಅವಮಾನಿಸಿ ಮೆಟ್ರೋದಲ್ಲಿ ಪ್ರಯಾಣ ಮಾಡಲು ಅವಕಾಶ ನೀಡದ ಮೆಟ್ರೋ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ. ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯಾಗಿದ್ದು, ರಾಜಾಜಿನಗರ...